Month: May 2022

ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನ : ರಾಜೀನಾಮೆ ನೀಡಿದ ಪ್ರಧಾನಮಂತ್ರಿ

ಕೊಲಂಬೋ: ಕಳೆದ ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರಿಂದ ಜನ ಸಹನೆ ಕಳೆದುಕೊಳ್ಳುತ್ತಿದ್ದಾರೆ.…

ಹಿಂದೂ ಎಂಬ ಒಂದೇ ಕಾರಣಕ್ಕೆ ಅವನನ್ನು ಹತ್ಯೆ ಮಾಡಬೇಕೆನ್ನುವುದು ಸರಿಯಲ್ಲ: ಸಚಿವ ಶಂಕರ್ ಪಾಟೀಲ್

ಬೆಳಗಾವಿ: ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶಂಕರ್…

15 ವರ್ಷದ ಹಿಂದೆ ನೆಟ್ಟಿದ್ದ ತೆಂಗಿನ ಮರ ಫಸಲು ಕೊಡುವ ಸಮಯಕ್ಕೆ ಪ್ರಕೃತಿ ಮುನಿಸಿಗೆ ನಾಶ.!

ಮಂಡ್ಯ: ವ್ಯವಸಾಯ ಎಂದರೆ ಮೊದಲೆ ಮೂಗು ಮುರಿಯುವ ಜನ ಹೆಚ್ಚು. ಇದರ ನಡುವೆ ಹಾಗೋ ಹೀಗೋ…

ಕೋರ್ಟ್ ತೀರ್ಪು ಜಾರಿ ಮಾಡಬೇಕಾ, ಬೇಡವಾ..?: ಆಜಾನ್ ಬಗ್ಗೆ ಸಿಟಿ ರವಿ ಪ್ರಶ್ನೆ

ನೆಲಮಂಗಲ: ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಸಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ಇಂದಿನಿಂದ ಸುಪ್ರಭಾತ ಶುರು ಮಾಡಿಕೊಂಡಿದೆ. ಈ ಸಂಬಂಧ…

ಮೇ.28, 29 ರಂದ ಮಂಡ್ಯದಲ್ಲಿ ಯುವ ಸಂಸತ್ ಕಾರ್ಯಕ್ರಮ

ಚಿತ್ರದುರ್ಗ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್(ಹುಲಿಕಲ್ ನಟರಾಜ್) ಸ್ಥಾಪಿತ ವತಿಯಿಂದ ಇದೇ ತಿಂಗಳ…

ಪಿ.ಎಸ್.ಐ. ನೇಮಕಾತಿ ರದ್ದು ಮಾಡಿರುವ ಆದೇಶವನ್ನು ವಾಪಾಸ್ಸು ಪಡೆಯುವಂತೆ ಜಿ.ಎನ್.ಮಲ್ಲಿಕಾರ್ಜನಪ್ಪ ಒತ್ತಾಯ

ಚಿತ್ರದುರ್ಗ, (ಮೇ.09):  ಪಿ.ಎಸ್.ಐ. ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಈಗಿನ ಸಿಐಡಿಗಿಂತ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು, ಸರ್ಕಾರ…

ಸಿದ್ದರಾಮಯ್ಯ ಪರ ಸಾಫ್ಟ್ ಆಗಿ ಮಾತನಾಡಿದ ಹೆಚ್ಡಿಕೆ, ಬಿಜೆಪಿ ವಿರುದ್ಧ ಗರಂ

ಬಾಗಲಕೋಟೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕೆಲವು…

ಸಾಂಗವಾಗಿ ನಡೆದ ಭ್ರಮಾರಂಭ ಸಹಿತ ಶ್ರೀ ಶೈಲ ಮಲ್ಲಿಕಾರ್ಜನ ಸ್ವಾಮಿಯ ಕಲ್ಯಾಣ ಮಹೋತ್ಸವ ಸಮಾರಂಭ

ಚಿತ್ರದುರ್ಗ,(ಮೇ.09) :  ಅಖಿಲ ಭಾರತ ವೀರಶೈವ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕ, ವೀರಶೈವ ಲಿಂಗಾಯತ ಸಂಘಟನೆಗಳ…

ನೀರಾವರಿ ಹೋರಾಟ ಸಮಿತಿಯಂದ ಭದ್ರಾ ಮೇಂಲ್ದಂಡೆ ಮುಖ್ಯ ಇಂಜಿನಿರ್ಯ ಕಚೇರಿಗೆ ಮುತ್ತಿಗೆ

ಚಿತ್ರದುರ್ಗ, (ಮೇ.09) : ನಾಯಕನಟ್ಟಿ ಹೋಬಳಿಯ ಕೆರೆ ತುಂಬಿಸುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ  ಆಕ್ರೋಶ…

ಸುಪ್ರಭಾತ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು : ಬಿಕೆ ಹರಿಪ್ರಸಾದ್

ಬೆಂಗಳೂರು: ಮಸೀದಿಗಳ‌ ಮೇಲೆ ಧ್ವನಿವರ್ಧಕ ತೆಗೆಸಬೇಕೆಂದು ಒತ್ತಾಯಿಸಿ, ಶ್ರೀರಾಮಸೇನೆ ಇಂದಿನಿಂದ ದೇವಸ್ಥಾನಗಳಲ್ಲಿ ಸುಪ್ರಭಾತ ಹಾಕುತ್ತಿದೆ. ಇದಕ್ಕೆ…

ಚುನಾವಣೆ ಸಮೀಪಿಸುತ್ತಿರುವಾಗ ಶಾಸಕ ನಾಗೇಶ್ ಸಿದ್ದರಾಮಯ್ಯ ಭೇಟಿಗೆ ಬಂದಿದ್ಯಾಕೆ..?

  ಬೆಂಗಳೂರು: ಮುಳುಬಾಗಿಲು ಶಾಸಕ ಎಚ್ ನಾಗೇಶ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ…

ಹಣ ಇದ್ದವರಿಗೆ ಮಾತ್ರ ಜೆಡಿಎಸ್ ಟಿಕೆಟ್ : ಮರಿತಿಬ್ಬೇಗೌಡ ಆರೋಪ

ಮಂಡ್ಯ: ಮಂಡ್ಯ, ರಾಮನಗರ ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುತ್ತಿತ್ತು. ಆದರೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮತ್ತೊಂದು…

ಈ ರಾಶಿಗಳಿಗೆ ಸಾಡೇಸಾತಿ ಶನಿ ಆರಂಭವಾಗಿದೆ,ಕಹಿ-ಸಿಹಿ ಲಕ್ಷಣಗಳು ಗೋಚರಿಸುತ್ತಿವೆ!

ಈ ರಾಶಿಗಳಿಗೆ ಸಾಡೇಸಾತಿ ಶನಿ ಆರಂಭವಾಗಿದೆ,ಕಹಿ-ಸಿಹಿ ಲಕ್ಷಣಗಳು ಗೋಚರಿಸುತ್ತಿವೆ! ಸೋಮವಾರ ರಾಶಿ ಭವಿಷ್ಯ-ಮೇ-9,2022 ಸೂರ್ಯೋದಯ: 05:47am,…

SRH ವಿರುದ್ಧ 67 ರನ್ ನಿಂದ ಭರ್ಜರಿ ಗೆಲುವು ಸಾಧಿಸಿದ RCB

ಇಂದು ನಡೆದ ಆರ್ಸಿಬಿ ಮತ್ತು ಎಸ್ ಆರ್ ಎಚ್ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿತ್ತು. ಟಾಸ್ ಗೆದ್ದು…

ನಾಳೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದಂತೆ ಜೋಶಿ ಮನವಿ

ಹುಬ್ಬಳ್ಳಿ: ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕವನ್ನು ತೆಗೆಯಲೇಬೇಕೆಂದು ಒತ್ತಾಯಿಸಿ ನಾಳೆ ಶ್ರೀರಾಮಸೇನೆ, ಸುಒ್ರಭಾತ ಕಾರ್ಯಕ್ರಮ ಶುರು ಮಾಡಿಕೊಂಡಿದೆ.…

150 ತಾಲೂಕು ಹಾಗೂ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಿನ ಅಗ್ನಿ ಸುರಕ್ಷತಾ ಕ್ರಮ : ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜುಗಳಲ್ಲಿಅಗ್ನಿ ಅವಘಢದಂತಹ ಘಟನೆಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಆರೋಗ್ಯ…