Month: April 2022

ಠಾಕ್ರೆ ಸರ್ಕಾರದಲ್ಲಿ ಹಿಂದುತ್ವ ಉತ್ತಮವಾಗಿದೆ, ಹಿಂದುತ್ವ ಸಂಸ್ಕೃತಿ, ಅವ್ಯವಸ್ಥೆಯಲ್ಲ : ಶಿವಸೇನೆ

ಮುಂಬೈ: ಮಹಾರಾಷ್ಟ್ರದಲ್ಲೂ ಹಿಂದುತ್ವದ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಬಿಜೆಪಿ ಸಂಸದೆ ನವನೀತ್ ರಾಣಾ ಇದೇ ವಿಚಾರವಾಗಿ…

ಬಿಜೆಪಿ-ಕಾಂಗ್ರೆಸ್ ಪರಸ್ಪರ ಕಿಡಿಕಾರುತ್ತಿರುವಾಗಲೇ ಸಿದ್ದರಾಮಯ್ಯರನ್ನು ಗೆಲ್ಲಿಸುತ್ತೇವೆಂದ ಬಿಜೆಪಿ ಎಂಎಲ್ಸಿ..!

ಮೈಸೂರು : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ…

ಮೇ 1 ರಂದು ಮರಡಿಹಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ

ಚಿತ್ರದುರ್ಗ, (ಏ.25) : ಮರಡಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಹಳೆ ವಿದ್ಯಾರ್ಥಿಗಳಿಂದ…

ಏಪ್ರಿಲ್ 28 ರಂದು ಉದ್ಯೋಗಕ್ಕಾಗಿ ಸಂದರ್ಶನ

ಚಿತ್ರದುರ್ಗ, (ಏ,25) :  ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏಪ್ರಿಲ್ 28ರಂದು ಬೆಳಗ್ಗೆ 10…

ಕೊರೊನಾ ಹೆಚ್ಚಳದ ಭಯ, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವೆಂದ ಸಚಿವ ಸುಧಾಕರ್

  ಬೆಂಗಳೂರು: ಕೋವಿಡ್ 4ನೇ ಅಲೆಯನ್ನು ತಡೆಯುವ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನಜಂಗುಳಿ ಹೆಚ್ಚಿರುವ…

ಏ.27 ರಂದು ನನ್ನಿವಾಳದತಲ್ಲಿ ನೇಗಿಲು ಮನೆ ವಿನೂತನ ಕಾರ್ಯಕ್ರಮ

ಚಳ್ಳಕೆರೆ(ಏ.25) : ತಾಲ್ಲೂಕು ರೈತ ಸಂಘ ತಾಲೂಕಾಡಳಿತ ಹಾಗೂ ಸ್ಥಳೀಯ  ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನೇಗಿಲು…

ತಿಮ್ಮಕ್ಕ ನಿಧನ

ಚಿತ್ರದುರ್ಗ, (ಏ.25) : ನಗರದ ಗೋಪಾಲಪುರ ರಸ್ತೆ ನಿವಾಸಿ ತಿಮ್ಮಕ್ಕ(73) ಅನಾರೋಗ್ಯದಿಂದ ನಿಧನರಾದರು. ಇಬ್ಬರು ಪುತ್ರರು,…

ದಂತ ಚಿಕಿತ್ಸೆಯಲ್ಲಿ ಕ್ರಾಂತಿಗೆ ಕಾರಣ ಡಾ. ಎಸ್. ರಾಮಚಂದ್ರ: ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು : ವೈದ್ಯಕೀಯ ಚಿಕಿತ್ಸೆಯಲ್ಲಿ ತಂತ್ರಜ್ಞಾನದ ಬಳಕೆ, ಚಿಕಿತ್ಸಾ ವಿಧಾನ ಮತ್ತು ರೋಗಿಗಳಿಗೆ ಸಹಾಯ ನೀಡಿದೆ.…

ಜಾತಿ ನೋಡಿ ನೀರು ಕೊಟ್ಟಿಲ್ಲ, ಬಾತ್ ರೂಮ್ ಹೋಗಲು ಬಿಟ್ಟಿಲ್ಲ : ಏನಿದು ಮಹಾರಾಷ್ಟ್ರ ಸರ್ಕಾರದ ಮೇಲೆ ಆರೋಪ..!

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನವನೀತ್ ರಾಣಾ ಮತ್ತು…

ಕರ್ನಾಟಕ ಮುಕ್ತ ವಿವಿಯಿಂದ ಆನಂದ್ ಸಂಕೇಶ್ವರ್ ಗೆ ಗೌರವ ಡಾಕ್ಟರೇಟ್

ಮೈಸೂರು: ಸಾಧನೆಗೆ, ಸೇವೆಗೆ, ಪತ್ರಿಕೋದ್ಯಮದ ಯಶಸ್ಸಿಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಆನಂದ್ ಸಂಕೇಶ್ವರ್ ಅವರಿಗೆ ಧಕ್ಕಿದೆ.…

ಪಿಎಸ್ಐ ಕಿಂಗ್ ಪಿನ್ ಗೆ ಜೈಲಿನಲ್ಲಿ ರಾಜಾತಿಥ್ಯ..? ವೈರಲ್ ಆದ ಫೋಟೋ ಹೇಳ್ತಿರುವುದೇನು..?

ಬೆಂಗಳೂರು: ಪಿಎಸ್ಐ ಪರೀಕ್ಷೆ ಹಗರಣ ರಾಜ್ಯದೆಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ‌. ಇದರ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ.…

ಪಿಎಸ್ಐ ಆಯ್ತು ಬಮೂಲ್ ಆಯ್ತು.. ಇದೀಗ PWD JE ಪರೀಕ್ಷೆಯಲ್ಲೂ ಅಕ್ರಮದ ವಾಸನೆ.. ಆದರೆ ಕ್ರಮವಿಲ್ಲ..!

ಕಲಬುರಗಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಲವು ಕೆಲವೊಂದು ಇಲಾಖೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆಯೇ…

ಈ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತೆ? ತಿಳಿಯಬೇಕಾದ ಮುಖ್ಯ ವಿಚಾರ!

ಈ ರಾಶಿಯವರ ದಾಂಪತ್ಯ ಜೀವನ ಹೇಗಿರುತ್ತೆ? ತಿಳಿಯಬೇಕಾದ ಮುಖ್ಯ ವಿಚಾರ! ಸೋಮವಾರ- ರಾಶಿ ಭವಿಷ್ಯ ಏಪ್ರಿಲ್-25,2022…

ಕನಿಷ್ಠ ಬೆಂಬಲ ಬೆಲೆಯಡಿ ರಾಗಿ ಖರೀದಿ : ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನೀಕೆರಿ

ಚಿತ್ರದುರ್ಗ, (ಏ.24) : 2021-22 ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ…

ಅಣ್ಣಾವ್ರ ಹುಟ್ಟುಹಬ್ಬಕ್ಕೆ RCB ಸ್ಪೆಷಲ್ ಪೋಸ್ಟ್

  ಇಂದು ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬ. ಅಭಿಮಾನಿಗಳ ಹೃದಯದಲ್ಲಿ ಈಗಲೂ ಜೀವಂತವಾಗಿರುವ ಅಣ್ಣಾವ್ರನ್ನ ಪೂಜಿಸುತ್ತಲೆ ಬಂದಿದ್ದಾರೆ.…

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್ವೈ ಹೆಸರು : ಬೇಡವೆಂದು ತಿರಸ್ಕರಿಸಿದ ಮಾಜಿ ಸಿಎಂ

ಶಿವಮೊಗ್ಗ: ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಿಎಂ ಯಡಿಯೂರಪ್ಪ ಸಾಕಷ್ಟು ನೆರವಾಗಿದ್ದಾರೆ. ಅಷ್ಟೇ ಅಲ್ಲ ಈ ಜಿಲ್ಲೆಯ…