ಚಿತ್ರದುರ್ಗ, (ಏ.25) : ನಗರದ ಗೋಪಾಲಪುರ ರಸ್ತೆ ನಿವಾಸಿ ತಿಮ್ಮಕ್ಕ(73) ಅನಾರೋಗ್ಯದಿಂದ ನಿಧನರಾದರು.

ಇಬ್ಬರು ಪುತ್ರರು, ಸೊಸೆಯಂದಿರು, ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಅಂತ್ಯ ಕ್ರಿಯೆಯನ್ನು ಮದ್ಯಾಹ್ನ 3 ಗಂಟೆಯ ನಂತರ ಹೊಳಲ್ಕೆರೆ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.



