Month: November 2021

255 ಹೊಸ ಸೋಂಕಿತರು..7 ಸಾವು..!

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 255…

ತಮಿಳುನಾಡಿನಲ್ಲಿ ಮುಂದುವರೆದ ವರುಣ : ಇನ್ನು ಎಷ್ಟು ದಿನ ಮಳೆ ಇರುತ್ತೆ ಗೊತ್ತಾ..?

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲ ರೈತರ…

ಇನ್ನು ಮುಂದೆ ಅಪ್ಪು ‘ಕರ್ನಾಟಕ ರತ್ನ’

  ಬೆಂಗಳೂರು: ಅಪ್ಪು ಅಭಿಮಾನಿಗಳ ಆಕಾಶದೆತ್ತರದ ಕನಸಿತ್ತು. ತೆರೆ ಮರೆಯಲ್ಲೇ ಅದೆಷ್ಟೋ ಸೇವೆ ಮಾಡಿದ ಅಪ್ಪುಗೆ…

ಬಿಟ್ ಕಾಯಿನ್ ಕೇಸ್ ಗೆ ಹೊಸ ತಿರುವು : ಪ್ರಿಯಾಂಕ್ ಖರ್ಗೆ ಹಂಚಿಕೊಂಡ ಆ ಪತ್ರದಲ್ಲೇನಿದೆ..?

ಬೆಂಗಳೂರು: ಬಿಟ್ ಕಾಯಿನ್ ಕೇಸ್ ದಿ‌ನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ…

ಚಿತ್ರದುರ್ಗ | ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವಿವರ

  ಚಿತ್ರದುರ್ಗ, (ನವೆಂಬರ್.16) : ಜಿಲ್ಲೆಯಲ್ಲಿ ನವೆಂಬರ್ 16ರಂದು ಬಿದ್ದ ಮಳೆಯ ವಿವರದನ್ವಯ ಹೊಸದುರ್ಗ ತಾಲ್ಲೂಕಿನ…

ಗೌರವ ಸೂಚಿಸಲು ಹೋಗಿ ಕೆಎಸ್‌ಆರ್‌ಟಿಸಿ ಇಲಾಖೆ ಯಡವಟ್ಟು…!

ಬೆಂಗಳೂರು: ಇತ್ತೀಚೆಗಷ್ಟೇ ನಮ್ಮ ರಾಜ್ಯದ ನಾನಾ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆ ಪದ್ಮಶ್ರೀ ಪ್ರಶಸ್ತಿ…

23 ಕೋಟಿ ವೆಚ್ಚದಲ್ಲಿ ನಿರ್ಮಾಣ : ಮೂರೇ ವರ್ಷದಲ್ಲಿ ಬಿರುಕು ಬಿಟ್ಟ ಫ್ಲೈ ಓವರ್..!

ಬೆಂಗಳೂರು: ಉದ್ಘಾಟನೆಯಾಗಿ ಮೂರೇ ವರ್ಷ. ಮಂಜುನಾಥ ನಗರದ ಫ್ಲೈ ಓವರ್ ಬಿರುಕು ಬಿಟ್ಟಿರುವ ಘಟನೆ ಬೆಳಕಿಗೆ…

ಪುನೀತ್ ರಾಜ್‍ಕುಮಾರ್ ಧಾನ, ಧರ್ಮ, ಪರೋಪಕಾರ ಮಾಡಿ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಉಳಿದುಕೊಂಡಿದ್ದಾರೆ : ಡಾ.ಶಿವಮೂರ್ತಿ ಮುರುಘಾ ಶರಣರು

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಚಿತ್ರದುರ್ಗ : ಚಿಕ್ಕ ವಯಸ್ಸಿನಲ್ಲಿಯೇ ಹಾಡು, ಅಭಿನಯದಲ್ಲಿ ನಿಷ್ಣಾತರಾಗಿದ್ದ ಪವರ್‌…

ಆತ ಹೆಣ್ಣೋ ಗಂಡೋ : ಪ್ರತಾಪ್ ಸಿಂಹ ಬಗ್ಗೆ ಮಾಜಿ ಸಚಿವರು ಹೀಗ್ಯಾಕಂದ್ರು..?

ಕೊಪ್ಪಳ: ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗರಂ ಆಗಿದ್ದಾರೆ. ಪ್ರಿಯಾಂಕ್ ಖರ್ಗೆ…

ನಟ ಸೂರ್ಯನ ಮೇಲೆ ಹಲ್ಲೆಗೆ 1 ಲಕ್ಷ ಘೋಷಣೆ : ಕಾರಣ ಆ ಒಂದು ಹೆಸರು..!

  ಇತ್ತೀಚೆಗೆ ಎಲ್ಲರ ಬಾಯಲ್ಲೂ, ಎಲ್ಲರ ಸ್ಟೇಟಸ್ ನಲ್ಲೂ ಅದೊಂದು ಹೆಸರು ಸಿಕ್ಕಾಪಟ್ಟೆ ಓಡಾಡುರ್ತಿದೆ. ಜೈಭೀಮ್…

ವಿಶ್ವಕಪ್ ಸೋಲಿನ ಬಳಿಕ ಪಾಂಡ್ಯ ವಾಪಾಸ್ : ವಿಮಾನ ನಿಲ್ದಾಣದಲ್ಲೇ 5 ಕೋಟಿ ಮೌಲ್ಯದ ವಾಚ್ ವಶಕ್ಕೆ..!

ನವದೆಹಲಿ: ವಿಶ್ವಕಪ್ ನಿಂದ ಟೀಂ ಇಂಡಿಯಾ ವಾಪಾಸ್ ಆಗಿದೆ. ಸೋಲಿನ ಬಳಿಕ ಎಲ್ಲಾ ನಾಯಕರು ವಾಪಾಸ್…

ಪ್ರವಚನ ಮಾಡುವಾಗಲೇ ಹೃದಯಾಘಾತ : ಆಶೀರ್ವಚನ ನೀಡಿ ನಿಧನರಾದ ಸ್ವಾಮೀಜಿ..!

  ಬೆಳಗಾವಿ: ಒಮ್ಮೊಮ್ಮೆ ಸಾವು ಅನ್ನೋದೆ ಹಾಗೇ ಯಾರಿಗೆ, ಯಾವಾಗ, ಎಲ್ಲಿ ಬರುತ್ತೆ ಅನ್ನೋದೆ ಗೊತ್ತಾಗಲ್ಲ.…

ಕಡಲ ತೀರದ ಭಾರ್ಗವ’ನ ನೆನಪಿನಾಳದ ನೋವ ಹೇಳುವ ಸಮಯವೇ ಲಿರಿಕಲ್ ಸಾಂಗ್ ರಿಲೀಸ್

  ಬೆಂಗಳೂರು : ಕಡಲ ತೀರದ ಭಾರ್ಗವ' ಅಂದಾಕ್ಷಣ ನಮಗೆ ಕಣ್ಮುಂದೆ ಬರೋದೇ ಜ್ಞಾನಪೀಠ ಪ್ರಶಸ್ತಿ…

K C ನರಸಿಂಹಮೂರ್ತಿ ಶ್ರೇಷ್ಠಿ ನಿಧನ, ದೇಹದಾನ

ಚಿತ್ರದುರ್ಗ, (ನ.16) : ನಗರದ ಜೆಸಿಆರ್ ಬಡಾವಣೆ ನಿವಾಸಿ K C ನರಸಿಂಹಮೂರ್ತಿ ಶ್ರೇಷ್ಠಿ (ವಯಸ್ಸು…

ಗಂಟಲು ನೋವಿದೆಯಾ..? ಇಲ್ಲಿದೆ ಒಂದಷ್ಟು ಮನೆ ಮದ್ದು..!

  ಕೆಲವೊಬ್ಬರಿಗೆ ಏನಾದರೂ ತಿಂದರೆ ಗಂಟಲು ನೋವಿರುತ್ತೆ. ಆಸ್ಪತ್ರೆಗೆ ತೋರಿಸಿದ್ರು, ವೈದ್ಯರು ಕೊಟ್ಟ ಔಷಧದಿಂದಲೂ ವಾಸಿಯಾಗದೆ…