Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀಮಂತರ ಪಟ್ಟಿಯಲ್ಲಿ ಕಡೆಗೂ ಅಮೆರಿಕಾವನ್ನ ಹಿಂದಿಕ್ಕಿದ ಚೀನಾ..!

Facebook
Twitter
Telegram
WhatsApp

Global wealth surges as China overtakes US to grab top spot

 

 

ಹೊಸ ವರದಿಯೊಂದು ಹೊರಬಿದ್ದಿದ್ದು, ಅದರಲ್ಲಿ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಆ ಹೊಸ ವರದಿಯಲ್ಲಿ ಚೀನಾ ದೇಶ ಅಮೆರಿಕಾವನ್ನೆ ಹಿಂದಿಕ್ಕಿದೆ. ಮೆಕ್ ಕಿನ್ಸೆ ಅಂಡ್ ಕೋ ಕನ್ಸಲ್ಟೆಂಟ್ಸ್ ಎಂಬ ಸಂಶೋಧನ ಸಂಸ್ಥೆ ಈ ವರದಿಯನ್ನ ಬಿಡುಗಡೆ ಮಾಡಿದೆ.

ಚೀನಾ ಹಾಗೂ ಅಮೆರಿಕ ವಿಶ್ವದ ಎರಡು ಅತಿ ದೊಡ್ಡ ಆರ್ಥಿಕತೆಗಳು. ಮೂರನೇ ಎರಡಕ್ಕಿಂತ ಹೆಚ್ಚಿನ ಸಂಪತ್ತನ್ನು ಶೇ 10ರಷ್ಟಿರುವ ಶ್ರೀಮಂತ ಕುಟುಂಬಗಳು ಹೊಂದಿವೆ. ಮತ್ತು ಅವರು ಪಾಲು ಏರಿಕೆ ಆಗುತ್ತಲೇ ಇದೆ ಎಂದು ವರದಿ ಹೇಳಿದೆ. ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಬೆಳೆದಿದೆ. ಅದರಲ್ಲಿ ಚೀನಾವೂ ಅಮೆರಿಕಾವನ್ನು ಪಕ್ಕಕ್ಕೆ ಸರಿಸಿ, ಮೊದಲ ಸ್ಥಾನವನ್ನ ಪಡೆದುಕೊಂಡಿದೆ.

ಆಸ್ತಿಗಳ ಮೌಲ್ಯದಲ್ಲಿನ ಏರಿಕೆ ಮತ್ತು ಅದಕ್ಕೆ ಮೂಲವಾದ ಬಡ್ಡಿ ದರದಲ್ಲಿನ ಇಳಿಕೆ ಎಂದು ಮೆಕ್​ಕಿನ್ಸೆ ವರದಿ ಹೇಳುತ್ತದೆ. ಆದಾಯಕ್ಕೆ ಹೋಲಿಸಿದಲ್ಲಿ ಆಸ್ತಿ ಬೆಲೆಗಳು ದೀರ್ಘಾವಧಿ ಸರಾಸರಿಯಲ್ಲಿ ಹತ್ತಿರಹತ್ತಿರ ಶೇ 50ರಷ್ಟು ಏರಿಕೆಯಾಗಿದೆ. ಕಳೆದ ಎರಡು ದಶಕದಲ್ಲಿ ಹೀಗೆ ತೀವ್ರ ಸ್ವರೂಪದಲ್ಲಿ ನಿವ್ವಳ ಮೌಲ್ಯ ಏರಿಕೆ ಆಗಿ ಜಾಗತಿಕ ಜಿಡಿಪಿ ಕೂ ಭಾರೀ ಹೆಚ್ಚಳವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

BMTCಯಲ್ಲಿ 2,500 ಹುದ್ದೆಗಳು ಖಾಲಿ : ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2,500 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಅರ್ಜಿ ಆಹ್ವಾನ ಮಾಡಿ, ನೋಟಿಫೀಕೇಷನ್ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ cetonline.karnataka.gov.inಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಹಾಕುವವರು ದ್ವಿತೀಯ

ಜೆಡಿಎಸ್ – ಬಿಜೆಪಿ ಸಮನ್ವಯ ಸಭೆಯಲ್ಲಿ ಯುವಕರದ್ದೇ ಆಕರ್ಷಣೆ : ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡರು

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಒಂದಾಗಿದ್ದು ಇಂದು ಸಮನ್ವಯ ಸಭೆ ನಡೆಸಿದ್ದಾರೆ. ಈ ದೊಡ್ಡಮಟ್ಟದ ಸಭೆಯಲ್ಲಿ ಮೈತ್ರಿ ಪಕ್ಷದಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂಬುದನ್ನು ಸಾರಿದ್ದಾರೆ. ಈ ಮೂಲಕ ಅಸಮಾಧನವನ್ನು

ಏಪ್ರಿಲ್ 1ರಿಂದ ಈ ಎಲ್ಲಾ ಹಣಕಾಸು ನಿಯಮಗಳು ಬದಲಾವಣೆ : ಯಾವುದೆಲ್ಲಾ ಇರುತ್ತೆ

ಏಪ್ರಿಲ್ ತಿಂಗಳಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಈ ತಿಂಗಳಲ್ಲಿ ಕೆಲವೊಂದು ವ್ಯವಹಾರಗಳು ಬದಲಾವಣೆಯಾಗುತ್ತವೆ. ಏಪ್ರಿಲ್ ಒಂದರಿಂದ ಕೆಪವೊಂದು ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆ ಜನಸಾಮಾನ್ಯರಿಗೆ ಪೆಟ್ಟು ಬೀಳುವಂತ ಬದಲಾವಣೆಯಾಗಿರಲಿದೆ.   *

error: Content is protected !!