ದಾವಣಗೆರೆ : ನಗರದ ಶಿವಯೋಗಾಶ್ರಮದಲ್ಲಿ ಮಂಗಳವಾರ ನಡೆದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗಿಯಿತು.
ವಿರಕ್ತಮಠದ ಬಸವಪ್ರಭು ಸ್ವಾವೀಜಿ, ಜಯದೇವ ಯೋಗ ಕೇಂದ್ರದ ಅಧ್ಯಕ್ಷ ಶರಣಾರ್ಥಿ ಬಕ್ಕಣ್ಣ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಯೋಗ ಗುರು ಮಂಜಣ್ಣ, ವೀರೇಶ ಗುಡಾಳ, ಯೋಗ ಸಾಧಕಿ ಸುಮಿತ್ರಮ್ಮ ಇದ್ದರು.