Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಾಶಿವರಾತ್ರಿ ಯಾವಾಗ ಫೆಬ್ರವರಿ 15 ಅಥವಾ 16?- ಇಲ್ಲಿದೆ ಉತ್ತರ

---Advertisement---

ಮಹಾಶಿವರಾತ್ರಿ ಹಿಂದೂಗಳಿಗೆ ಒಂದು ದೊಡ್ಡ ಹಬ್ಬ. ಮಹಾಶಿವರಾತ್ರಿಯಂದು ಮಾಡುವ ಶಿವನ ಪೂಜೆಯು ಪ್ರತಿಯೊಂದು ಆಸೆಯನ್ನು ಈಡೇರಿಸುತ್ತದೆ ಎಂದು ನಂಬಿಕೆ. ಈ ವರ್ಷ ಫೆಬ್ರವರಿ 15 ಅಥವಾ 16 ರಂದು ಮಹಾಶಿವರಾತ್ರಿ ಯಾವಾಗ? ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಇಲ್ಲಿದೆ ಉತ್ತರ.

ಶಿವರಾತ್ರಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಬರುತ್ತದೆ. ಮಹಾಶಿವರಾತ್ರಿ ಹಬ್ಬವು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬರುತ್ತದೆ. ಚತುರ್ದಶಿ ತಿಥಿ ಫೆಬ್ರವರಿ 15 ರಂದು ಭಾನುವಾರ ಸಂಜೆ 04:47 ಪ್ರಾರಂಭವಾಗಿ ಫೆಬ್ರವರಿ 16, ಸೋಮವಾರ ಸಂಜೆ 05:32 ಕ್ಕೆ ಕೊನೆಗೊಳ್ಳುತ್ತದೆ.

ಶಿವನು ಮಧ್ಯರಾತ್ರಿಯಲ್ಲಿ ಲಿಂಗ ರೂಪದಲ್ಲಿ ಹೊರಹೊಮ್ಮಿದ ಕಾರಣ. ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಸಮಯವನ್ನು ಮಹಾಶಿವರಾತ್ರಿ ಹಬ್ಬವೆಂದು ಹೇಳಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಚತುರ್ಥಶಿ ತಿಥಿಯು ಫೆಬ್ರವರಿ 15 ರ ಭಾನುವಾರ ಸೂರ್ಯಾಸ್ತದ ಸಮಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 16 ರ ಸೋಮವಾರ ಸಂಜೆಯವರೆಗೆ ಮುಂದುವರಿಯುತ್ತದೆ. ಮಹಾಶಿವರಾತ್ರಿಯನ್ನು 15 ನೇ ದಿನ, ಅಂದರೆ ಮಧ್ಯರಾತ್ರಿ ಚತುರ್ಥಶಿಯಂದು ಆಚರಿಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...