ತಿಪ್ಪಮ್ಮ ನಿಧನ

0 Min Read

 

ಚಿತ್ರದುರ್ಗ, ಮೇ. 13 : ನಗರದ ಜಯಲಕ್ಷ್ಮಿ ಲೇ ಔಟ್ ನ ನಿವಾಸಿ ತಿಪ್ಪಮ್ಮ ಕಾಶಿನಾಥಯ್ಯ(95) ಭಾನುವಾರ ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಸೋಮವಾರ ಸಂಜೆ ನೆರವೇರಿತೆಂದು ಕುಟುಂಬ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *