Tag: suddione

ಉಪಗ್ರಹ ಉಡಾವಣೆ ನೋಡುವ ಅವಕಾಶ : ನೋಂದಣಿಗೆ ಸೆಪ್ಟೆಂಬರ್ 10 ಕೊನೆಯ ದಿನ

  ಚಿತ್ರದುರ್ಗ,(ಸೆಪ್ಟೆಂಬರ್.06):  75ನೇ ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ, ದೇಶಾದ್ಯಂತ ವಿದ್ಯಾರ್ಥಿಗಳು ತಯಾರಿಸಿರುವ 75 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದ್ದು,…

ಚಿತ್ರದುರ್ಗ : ಜಿಲ್ಲೆಯ ಮಳೆ ವರದಿ ; ನಾಯಕನಹಟ್ಟಿಯಲ್ಲಿ  ಹೆಚ್ಚು ಮಳೆ

  ಚಿತ್ರದುರ್ಗ, (ಸೆಪ್ಟೆಂಬರ್ 06) : ಜಿಲ್ಲೆಯಲ್ಲಿ ಸೆಪ್ಟೆಂಬರ್ 5ರಂದು ಸುರಿದ ಮಳೆ ವಿವರದನ್ವಯ ಚಳ್ಳಕೆರೆ…

ಪ್ರತಿ ಮಂಗಳವಾರ ತಾಲ್ಲೂಕು ಕಚೇರಿಗೆ ಡಿಸಿ ಭೇಟಿ: ಸಾರ್ವಜನಿಕರ ಕುಂದು ಕೊರತೆ ಆಲಿಕೆ

ಚಿತ್ರದುರ್ಗ, (ಸೆಪ್ಟೆಂಬರ್. 06) : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪ್ರತಿ ಮಂಗಳವಾರ ಜಿಲ್ಲಾ ವ್ಯಾಪ್ತಿಯ ತಾಲ್ಲೂಕು…

ಕೊಟ್ಟ ಕುದುರೆ ಏರದವನು ವೀರನು ಅಲ್ಲ, ಶೂರನು ಅಲ್ಲ : ಬೆಂಗಳೂರು ಮಳೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ..!

  ಬೆಂಗಳೂರು: ಮಳೆಯಿಂದಾಗಿ ರಾಜ್ಯ ರಾಜಧಾನಿ ಜನರ ಸ್ಥಿತಿ ನೋಡುವುದಕ್ಕೂ ಕಷ್ಟವಾಗಿದೆ. ಬೆಳ್ಳಂದೂರು, ರೈನ್ ಬೋ…

ದಿಂಬು, ಚೆಂಬಿನ ಭ್ರಷ್ಟಚಾರ ನೆನಪಿಲ್ಲವೆ..? : ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಸುನೀಲ್ ಕುಮಾರ್

  ಬೆಂಗಳೂರು: ಸಿದ್ದರಾಮಯ್ಯ ಅವರು ಇಂಧನ ಸಚಿವರನ್ನು ಟ್ಯಾಗ್ ಮಾಡಿ, ವಿದ್ಯುತ್ ದರದ ಬಗ್ಗೆ, ಯುನಿಟ್…

ಸುಧಾಮೂರ್ತಿ ಅಳಿಯನಿಗೆ ತಪ್ಪಿದ ಪ್ರಧಾನಿ ಹುದ್ದೆ : ಯುಕೆ ಪಿಎಂ ಪಟ್ಟದಲ್ಲಿ ಲಿಜ್ ಟ್ರಸ್

ಯುಕೆ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರು…

ಚಿತ್ರದುರ್ಗ ಜಿಲ್ಲಾ ಗೃಹರಕ್ಷಕದಳ: ಸ್ವಯಂ ಸೇವಕ ಗೃಹರಕ್ಷಕರ ಸ್ಥಾನ ಭರ್ತಿಗೆ ಅರ್ಜಿ

  ಚಿತ್ರದುರ್ಗ,(ಸೆಪ್ಟಂಬರ್ 05) :   ಚಿತ್ರದುರ್ಗ ಜಿಲ್ಲಾ ಗೃಹರಕ್ಷಕದಳದಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕರ…

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ : ಪೊಲೀಸ್ ರಕ್ಷಣೆಯೊಂದಿಗೆ ವೈ-ಜಂಕ್ಷನ್ ಬಳಿ ಕಾಮಗಾರಿ ಕೈಗೊಳ್ಳಿ- ಎ. ನಾರಾಯಣಸ್ವಾಮಿ

  ಚಿತ್ರದುರ್ಗ, (ಸೆ. 05):  ಬರಪೀಡಿತ ಪ್ರದೇಶಗಳಿಗೆ ಜೀವನಾಡಿಯಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು…

ಭಾರತ್ ಜೋಡೋ ಯಾತ್ರೆ ಮನ್ ಕಿ ಬಾತ್ ಅಲ್ಲ, ಇದು ಜನರ ಕಾಳಜಿಗಾಗಿ: ಕಾಂಗ್ರೆಸ್

ನವದೆಹಲಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ತನ್ನ 'ಭಾರತ್ ಜೋಡೋ ಯಾತ್ರೆ' ಯಾವುದೇ ರೀತಿಯಲ್ಲಿ 'ಮನ್ ಕಿ ಬಾತ್'…

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ : ಚಳ್ಳಕೆರೆಯಲ್ಲಿ 56 ಮನೆಗಳು ಹಾನಿ, ಹೊಸದುರ್ಗದಲ್ಲಿ  ಕಾಳಜಿ ಕೇಂದ್ರ ಪ್ರಾರಂಭ

  ಚಿತ್ರದುರ್ಗ,( ಸೆಪ್ಟಂಬರ್ 05) : ಜಿಲ್ಲೆಯಲ್ಲಿ ಸೆಪ್ಟಂಬರ್ 04ರಂದು ಸುರಿದ ಮಳೆ ವಿವರದನ್ವಯ ಚಳ್ಳಕೆರೆ…

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ : ಸಚಿವ ಎ.ನಾರಾಯಣಸ್ವಾಮಿ

  ಚಿತ್ರದುರ್ಗ, ಸೆಪ್ಟೆಂಬರ್ 05: ಶಿಕ್ಷಣ ಕೇವಲ ವ್ಯಕ್ತಿಯನ್ನು ಪರಿವರ್ತನೆ ಮಾಡುವುದು ಮಾತ್ರವಲ್ಲದೇ, ರಾಷ್ಟ್ರ ನಿರ್ಮಾಣದಲ್ಲಿಯೂ…

ದಾಖಲೆ ನೀಡದೆ ಹೋದರೆ ಯಾರು ನಂಬಲ್ಲ : ಮಾಜಿ ಸಚಿವ ಈಶ್ವರಪ್ಪ

ಶಿವಮೊಗ್ಗ: 40% ಕಮಿಷನ್ ಕಾರಣದಿಂದ ಕೆ ಎಸ್ ಈಶ್ವರಪ್ಪ ಅವರ ಹೆಸರನ್ನು ಬರೆದಿಟ್ಟು ಗುತ್ತಿಗೆದಾರ ಸಂತೋಷ್…

ಆರೋಗ್ಯ ಸೇವೆಗೆ ಹೊಸ ಆಯಾಮ ‘ಆಭಾ ಕಾರ್ಡ್’ನಿಂದ ಆರೋಗ್ಯ ಸೇವೆ ಸಂಪೂರ್ಣ ಡಿಜಿಟಲೀಕರಣ : ಡಾ.ಆರ್.ರಂಗನಾಥ್

    ಚಿತ್ರದುರ್ಗ,(ಸೆಪ್ಟೆಂಬರ್. 05) :  ಶೀಘ್ರದಲ್ಲಿಯೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ರದ್ದಾಗಲಿದ್ದು,…

ದೇಶ ಕಟ್ಟಲು ಮತ್ತು ಮಾನವನ ಬದುಕು ಹಸನಾಗಬೇಕೆಂದರೆ ಶಿಕ್ಷಣ ಮುಖ್ಯ : ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು

  ಚಿತ್ರದುರ್ಗ, (ಸೆ.05) : ಮಾನವನ ಬದುಕು ಹಸನಾಗಬೇಕೆಂದರೆ ಶಿಕ್ಷಣ ಬಹಳ ಮುಖ್ಯ. ದೇಶವನ್ನು ಕಟ್ಟಲು…