ಫ್ರೀಡಂಮಾರ್ಚ್ ಗೆ ಪ್ರಿಯಾಂಕಾ ಗಾಂಧಿ ಕರೆತರುವುದರ ಹಿಂದಿನ ಉದ್ದೇಶವೇನು..? ಡಿಕೆಶಿ ಫ್ಲ್ಯಾನ್ ಸಕ್ಸಸ್ ಆಗುತ್ತಾ..?
ಬೆಂಗಳೂರು: ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬ ಬಹಳ ಅದ್ದೂರಿಯಾಗಿ ನಡೆದಿತ್ತು. ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗಿರುವ ಬೆಂಬಲ, ಕ್ರೇಜ್ ಅನ್ನು…