Tag: Narendra modi

ಪ್ರಧಾನಿ‌ ಮೋದಿ ಹುಟ್ಟುಹಬ್ಬಕ್ಕೆ ತಂದಿದ್ದ ನಮೀಬಿಯ ಚೀತಾಗೆ ಕಿಡ್ನಿ ಸಮಸ್ಯೆ..!

ಭೋಪಾಲ್ : ಕಳೆದ ವರ್ಷ ಅಂದ್ರೆ ಪ್ರಧಾನಿ‌ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ದೇಶಕ್ಕೆ ನಮೀಯಾದಿಂದ ವಿಶೇಷ ಚೀತಾಗಳನ್ನು…

ನನಗೆ ಪ್ರಶಸ್ತಿ ಬಂದಿದ್ದು ಮೋದಿ ಪ್ರಧಾನಿಯಾಗಿರೋದ್ರಿಂದ : ಸಾಹಿತಿ ಎಸ್ ಎಲ್ ಭೈರಪ್ಪ..!

ಮೈಸೂರು: 2023ರ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟ ಮಾಡಿದೆ. ಈ ಬಾರಿ…

ಧರ್ಮಯುದ್ಧಕ್ಕೆ ನಾಂದಿ ಆಡುವಂತೆ ಪ್ರಧಾನಿ ಮೋದಿ ಕರೆ.. : ಬಿಜೆಪಿ ನಾಯಕರಿಗೆ ಶುರುವಾಯ್ತಾ ಗೊಂದಲ..?

ಕಲಬುರಗಿ: ಬಿಜೆಪಿ ಪಕ್ಷ ಹಿಂದುತ್ವದ ವಿಚಾರದ ಮೇಲೆ ಹೆಚ್ಚು ಫೋಕಸ್ ಮಾಡಿತ್ತು. ಆದರೆ ಇದೀಗ ಪ್ರಧಾನಿ…

ಸಂಚಲನ ಮೂಡಿಸಿದ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ: ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ…!

ಪ್ರಧಾನಿ ನರೇಂದ್ರ ಮೋದಿ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಬಿಬಿಸಿ ಮಾಡಿರುವ ಸಾಕ್ಷ್ಯಚಿತ್ರ ಸಂಚಲನ ಮೂಡಿಸುತ್ತಿದೆ.…

ಕಂದಾಯ ಗ್ರಾಮಗಳಾದ ತಾಂಡಾಗಳು ಶೀಘ್ರ ಗುಡಿಸಲು ಮುಕ್ತವಾಗಲಿವೆ : ಪ್ರಧಾನಿ ನರೇಂದ್ರ ಮೋದಿ

  ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ ಕಲಬುರಗಿ,(ಜ.19)ಕಂದಾಯ…

ವೋಟ್ ಬ್ಯಾಂಕ್ ಅಲ್ಲ ಅಭಿವೃದ್ಧಿಯೇ ಆದ್ಯತೆ: ಪ್ರಧಾನಿ ಮೋದಿ

ಯಾದಗಿರಿ : ಬಿಜೆಪಿಯ ಆದ್ಯತೆ ಅಭಿವೃದ್ಧಿಯೇ ಹೊರತು ಮತ ಬ್ಯಾಂಕ್ ಅಲ್ಲ ಎಂದು ಪ್ರಧಾನಿ ನರೇಂದ್ರ…

ಮೊದಲ ಬಾರಿಗೆ ಕಲಬುರಗಿಗೆ ಮೋದಿ ಭೇಟಿ : ಯಾವೆಲ್ಲಾ ಯೋಜನೆಗಳಿಗೆ ಚಾಲನೆ ಸಿಗಲಿದೆ..?

ಕಲಬುರಗಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಈ ಬಾರಿ ಕರ್ನಾಟಕ ಚುನಾವಣೆಯನ್ನು ಗೆಲ್ಲಲೇಬೇಕೆಂದು…

ಬಿಎಸ್ವೈ ಯುಗಾಂತ್ಯ ಎಂದುಕೊಳ್ಳುವಾಗಲೇ ಕುತೂಹಲ ಮೂಡಿಸಿತು ಮೋದಿ ಭೇಟಿ..!

ನವದೆಹಲಿ: ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಗಟ್ಟಿ ನಾಯಕ. ರೈತರ ನಾಯಕ, ಬಿಜೆಪಿಯನ್ನು ಕಟ್ಟಿ ಬೆಳೆಸಿದ…

ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿರುವ ಗಂಗಾ ವಿಲಾಸ್ ನಲ್ಲಿ ಪ್ರಯಾಣಿಸಲು 13 ಲಕ್ಷ ಬೇಕೆ ಬೇಕು..!

ಜಲಮಾರ್ಗದ ಮೂಲಕ ಭಾರತ ಮತ್ತು ಬಾಂಗ್ಲಾದೇಶದ ಸುಂದರ ತಾಣಗಳನ್ನು ಪರಿಚಯಿಸಲು ಗಂಗಾ ವಿಲಾಸ್ ಸಿದ್ಧವಾಗಿದೆ. ಇಂದು…

ಪ್ರಧಾನಿ ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡ ಹುಬ್ಬಳ್ಳಿ

ಹುಬ್ಬಳ್ಳಿ: ಅವಳಿ ನಗರದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ.…

ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರ ತಾಯಿ ಇಂದು ವಿಧಿವಶರಾಗಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಪ್ರಧಾನಿ ಮೋದಿ ಅವರು ಮುಗಿಸಿದ್ದಾರೆ.…

ಕೊರೊನಾ ತಡೆಗೆ 3T ಸೂತ್ರ ಕೊಟ್ಟ ಪ್ರಧಾನಿ ಮೋದಿ ..!

ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಆತಂಕ ಮನೆ ಮಾಡುತ್ತಿದೆ. ನೆಮ್ಮದಿಯಾಗಿ ಇನ್ಮೇಲಾದರೂ ಬದುಕಬಹುದು ಎಂದುಕೊಳ್ಳುವಾಗಲೇ ಕೊರೊನಾ…

ಉತ್ತರ ಹೇಳಿ ಮೋದಿ : ಸಿದ್ದರಾಮಯ್ಯರಿಂದ ಪ್ರಧಾನಿಗೆ ಸರಣಿ ಪ್ರಶ್ನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಿ, ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.…

108 ಅಡಿ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಬಂದಿದ್ದು ಹಲವು ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದ್ದಾರೆ. ಬಹು ಮುಖ್ಯವಾಗಿ…

ನಾಳೆ ಬೆಂಗಳೂರಿಗೆ ಪ್ರಧಾನಿ ಆಗಮನ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕೆ ರಾಜ್ಯ ಬಿಜೆಪಿ ಸಕಲ…

ಗುಜರಾತ್ ಸೇತುವೆ ದುರಂತ : ನನ್ನ ಮನಸ್ಸು ಅಲ್ಲಿಯೇ ಇದೆ ಎಂದರು ಮೋದಿ

ಕೆವಾಡಿ: ನಿನ್ನೆ ಸಂಜೆ 6.30 ಸಮಯದಲ್ಲಿ ಮುರ್ಬಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಕುಸಿದು…