ಎಲ್ಲಿಯಾದರೂ ಧ್ವನಿವರ್ಧಕಗಳು ಜೋರಾಗಿ ಕೇಳಿಸುತ್ತಿದ್ದರೆ ಮಾಹಿತಿ ನೀಡಿ : ಯೋಗಿ ಆದಿತ್ಯನಾಥ್
ಉತ್ತರಪ್ರದೇಶ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಗೊಂಡಿರುವುದರಿಂದ ಬಂಡವಾಳ ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಜ್ಯದಲ್ಲಿ ಯುವಕರಿಗೆ ಉದ್ಯೋಗವಿದ್ದು, ರೈತರ ಬಗ್ಗೆ…