ರೌಡಿಗಳನ್ನು ಸೇರಿಸಲ್ಲ ಎಂದಿದ್ದ ಬಿಜೆಪಿ.. ಹೆಸರು ಬದಲಾವಣೆ ಮಾಡಿಕೊಂಡು ಬಿಜೆಪಿ ಸೇರಿದ ರೌಡಿಶೀಟರ್.. ಈಗ ಪ್ರತಿಪಕ್ಷಗಳ ರಿಯಾಕ್ಷನ್ ಏನು..?
ಮೈಸೂರು: ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರಿದ್ದ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳುತ್ತಿದ್ದ. ಬಳಿಕ ಬಿಜೆಪಿಯನ್ನು ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವಿಚಾರವನ್ನಿಟ್ಟುಕೊಂಡು…