Apple Benefits: ಪೋಷಕಾಂಶಗಳು ಹೆಚ್ಚಿರುವ ಸೇಬನ್ನು ಯಾವ ಸಮಯದಲ್ಲಿ ತಿನ್ನಬೇಕು ಗೊತ್ತಾ?
ಸುದ್ದಿಒನ್ : ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಉಳಿಯಬಹುದು ಎಂಬ ಮಾತಿದೆ. ಇದನ್ನು ತಿನ್ನುವುದರಿಂದ ಕರುಳನ್ನು ಆರೋಗ್ಯವಾಗಿಡುವ ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ. ಇದು ಕೆಲವು ರೀತಿಯ ಕೊಬ್ಬಿನಾಮ್ಲಗಳ…