Connect with us

Hi, what are you looking for?

All posts tagged "Gambling"

ಪ್ರಮುಖ ಸುದ್ದಿ

ದಾವಣಗೆರೆ : ಇಸ್ಪೀಟ್ ಜೂಜಾಟ ಆಡುತ್ತಿದ್ದ 12 ಜನರನ್ನು‌ ಪೊಲೀಸರು ಬಂಧಿಸಿರುವ ಘಟನೆ ಹರಿಹರದ ಲಲಿತಾ ಪ್ಯಾಲೆಸ್ ನಲ್ಲಿ ನಡೆದಿದ್ದು, ಬಂಧಿತರಿಂದ ₹ 11.70 ಲಕ್ಷ ನಗದು, 04 ಕಾರು‌ ಮತ್ತು 04...

ಪ್ರಮುಖ ಸುದ್ದಿ

ದಾವಣಗೆರೆ: ಇಸ್ಪೀಟ್ ಜೂಜು ಅಡ್ಡೆಯ ಮೇಲೆ‌ ದಾಳಿ ನಡೆಸಿರುವ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 18 ಜನರನ್ನು ಬಂಧಿಸಿರುವ ಪೊಲೀಸರು, 30 ಸಾವಿರ ರೂ.,‌ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಜೂಜಾಟವಾಡುತ್ತಿದ್ದ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 7,900 ರೂ. ವಶಪಡಿಸಿಕೊಂಡಿದ್ದಾರೆ. ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯ ಅಂಬೇಡ್ಕರ್ ನಗರದ 1 ನೇ ಕ್ರಾಸ್‍ನಲ್ಲಿ ಕಾನೂನು...

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್ : ಯುಗಾದಿ ಹಬ್ಬದ ಕಾರಣಕ್ಕೆ ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ. ನಿರಂತರವಾಗಿ ಸೋಮವಾರ, ಮಂಗಳವಾರ ಇಸ್ಪೀಟ್ ಅಡ್ಡಗಳ ಮೇಲೆ ದಾಳಿ ನಡೆಸಿದ ಪೊಲಿಸರು 52 ಪ್ರಕರಣಗಳಲ್ಲಿ...

Copyright © 2021 Suddione. Kannada online news portal

error: Content is protected !!