ಬಿಎಸ್ವೈ ಕುಟುಂಬದ ಬಗ್ಗೆ ಆಕ್ರೋಶದ ಮಾತಾಡುವ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಯಾಕಿಲ್ಲ..? ಆರ್ ಅಶೋಕ್ ಹೇಳಿದ್ದೇನು..?
ಮೈಸೂರು: ಯಾರಾದರೂ ತಮ್ಮ ಪಕ್ಷದವರ ವಿರುದ್ಧವೇ ಮಾತನಾಡುತ್ತಿದ್ದರೆ, ಪಕ್ಷಕ್ಕೆ ಮುಜುಗರ ತರುವಂತೆ ಮಾಡುತ್ತಿದ್ದರೆ. ಅಂಥವರ ವಿರುದ್ಧ ಹೈಕಮಾಂಡ್ ಶಿಸ್ತು ಕ್ರಮ ಜರುಗಿಸುತ್ತದೆ. ಆದರೆ ಶಾಸಕ…