ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ: ಮಳೆ ಎಲ್ಲೆಲ್ಲಾ ಆಗಲಿದೆ..? ಹವಮಾನ ಇಲಾಖೆ ವರದಿ ಏನು..?
ಮಳೆ ನಿಲ್ತಪ್ಪ.. ಕೊಯ್ಲು ಮಾಡಬಹುದಪ್ಪ ಎಂದುಕೊಂಡ ರೈತ, ಕೂಲಿಯಾಳುಗಳು, ಯಂತ್ರಗಳ ಬುಕ್ಕಿಂಗ್ ಮಾಡಿಕೊಳ್ಳುತ್ತಿರುವಾಗಲೇ ಮಂಕಾಗುವಂತೆ ಅಪ್ಪಳಿಸಿದ್ದು ಫೆಂಗಲ್ ಚಂಡಮಾರುತ. ಈ ಫೆಂಗಲ್ ಸೈಕ್ಲೋನ್ ನಿಂದಾಗಿ ತಮಿಳುನಾಡಿ, ಆಂಧ್ರಪ್ರದೇಶ,…