ಹೆಚ್ಡಿಕೆ ಹೇಳಿಕೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಅಂದಿದ್ಯಾಕೆ ಸಚಿವ ಆರಗ ಜ್ಞಾನೇಂದ್ರ..?
ಶಿವಮೊಗ್ಗ: ಸ್ಯಾಂಟ್ರೋ ರವಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಮೈಸೂರಿನಿಂದ ತಲೆಮರೆಸಿಕೊಂಡು ಹೋದವ ಗುಜರಾತ್ ನಲ್ಲಿ ತಗಲಾಕಿಕೊಂಡಿದ್ದ. ಸ್ಯಾಂಟ್ರೋ ರವಿ ಬಂಧನವಾದಾಗಲೇ ಸಚಿವ ಆರಗ ಜ್ಞಾನೇಂದ್ರ ಅವರು ಗುಜರಾತ್…