ಚಿತ್ರದುರ್ಗ : ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಹಿನ್ನೆಲೆ : ಕಾಶಿ ವಿಶ್ವನಾಥ್ ಶ್ರೇಷ್ಠಿ ಅವರ ವಿಶೇಷ ಲೇಖನ
ಆರ್ಯವೈಶ್ಯ ಸಮುದಾಯ ವ್ಯವಹಾರದಲ್ಲಿ ಕಟ್ಟುನಿಟ್ಟು. ಅಂಗಡಿ ಗಲ್ಲ ಮೇಲೆ ಕುಳಿತರೆ ತನ್ನ ಸಂಬಂಧಿಕರನ್ನು ಗ್ರಾಹಕರಂತೆ ಪರಿಗಣಿಸುವ ವ್ಯಾವಹಾರಿಕ ನಿಷ್ಠೆ ಉಳ್ಳವರು. ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಮತ್ತೊಂದು ಬೆಲೆ…