ಹಾಳಾದ ಮತ್ತು ಹರಿದ ನೋಟುಗಳನ್ನು ಉಚಿತವಾಗಿ ವಿನಿಮಯ ಮಾಡಿಕೊಳ್ಳುವುದು ಹೇಗೆ ? RBI ನಿಯಮಗಳು ಏನು ?
ಅನೇಕ ಸಂದರ್ಭಗಳಲ್ಲಿ ನೀವು ಹರಿದ ನೋಟುಗಳನ್ನು ಪಡೆಯುತ್ತೀರಿ. ಹಾಳಾದ ನೋಟುಗಳನ್ನು ಬೇರೆಯವರಿಗೆ ನೀಡಿದರೆ ಸ್ವೀಕರಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ನೋಟುಗಳ ಚಲಾವಣೆ ಹೇಗೆ ? ಅವುಗಳನ್ನು ಉಚಿತವಾಗಿ…