ಶಿವಾಜಿ ಪ್ರತಿಮೆ ವಿರುದ್ಧ ಗೆಲ್ಲುವುದು ಯಾರು..? : ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಕಿತ್ತಾಟಕ್ಕೆ ಸಿಗುತ್ತಾ ಉತ್ತರ..?
ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಮಾತಿನ ಸಮರ ನಡೆಯುತ್ತಲೆ ಇರುತ್ತದೆ. ರಾಜಕೀಯ ವಿಚಾರ, ಬೆಳಗಾವಿ ವಿಚಾರ ಹೀಗೆ ಎಲ್ಲದರಲ್ಲೂ ಕಿತ್ತಾಡುತ್ತಾ ಇರುತ್ತಾರೆ. ಇದೀಗ…