Israel Hamas : ಯುದ್ಧದಲ್ಲಿ ಹಮಾಸ್ ಉಗ್ರರಿಗೆ ಆಘಾತ : ಇಸ್ರೇಲ್ ವೈಮಾನಿಕ ದಾಳಿಗೆ ಗಾಜಾಪಟ್ಟಿ ಗಢಗಢ : ವಿಡಿಯೋ ನೋಡಿ…!
ಸುದ್ದಿಒನ್ : ಇಸ್ರೇಲ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಹಮಾಸ್ ಭಯೋತ್ಪಾದಕರು ಭಾರೀ ಬೆಲೆ ತೆರುತ್ತಿದ್ದಾರೆ. ಈಗಾಗಲೇ ಗಾಜಾ ಪಟ್ಟಿಯನ್ನು ಸುತ್ತುವರಿದು ಉಗ್ರ ದಾಳಿ ನಡೆಸುತ್ತಿರುವ ಇಸ್ರೇಲ್ ರಕ್ಷಣಾ…