ಇಂದು ರೇಣುಕಾಸ್ವಾಮಿ-ಸಹನಾ ಮದುವೆಯಾದ ದಿನ : ಕಣ್ಣೀರಲ್ಲಿ ಕುಟುಂಬ.. ತನಿಖೆಯಲ್ಲಿ ರೇಣುಕಾಸ್ವಾಮಿ ಮೆಸೇಜ್ ಬಹಿರಂಗ..!
ಬೆಂಗಳೂರು : ರೇಣುಕಾಸ್ವಾಮಿ ಹಾಗೂ ಸಹನಾ ಮದುವೆಯಾಗಿ ಇಂದಿಗೆ ಒಂದು ವರ್ಷ. ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುವುದಕ್ಕೆ ಇಂದು ರೇಣುಕಾಸ್ವಾಮಿ ಬದುಕಿಲ್ಲ. ಮುದ್ದಾದ ಹೆಂಡತಿ, ಸುಸಂಸ್ಕೃತರ…