ಬಿಎಸ್ವೈ ಮನೆಯಲ್ಲೂ ಮೀಟಿಂಗ್.. ಯತ್ನಾಳ್ ಬಣದಲ್ಲೂ ರಹಸ್ಯ ಸಭೆ : ಏನಾಗ್ತಿದೆ ಬಿಜೆಪಿಯಲ್ಲಿ..?
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇ ತಡ, ಬಿಎಸ್ವೈ ಹಾಗೂ ಯತ್ನಾಳ್ ನಡುವೆ ಯುದ್ಧವೇ ಶುರುವಾಗಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನ ಇಳಿಸುವುದಕ್ಕೆ ಯತ್ನಾಳ್ ಬಣ ಪ್ರಯತ್ನಿಸುತ್ತಿದ್ದರೆ,…