ಪೋಷಕರು ತಮ್ಮ ಮಕ್ಕಳು ಕ್ರೀಡಾಪಟುವಾಗಲಿ ಎಂದು ಯಾರೂ ಆಶಿಸುವುದಿಲ್ಲ, ಇದು ದುರಂತ : ಎನ್.ಡಿ. ಕುಮಾರ್

    ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಆ.10 :  ಇಂದಿನ ದಿನಮಾನದಲ್ಲಿ ಪೋಷಕರು ತಮ್ಮ…

ಪೋಷಕರು ಕಷ್ಟಪಟ್ಟಾದರೂ ಸರಿ ಮಕ್ಕಳಿಗೆ ಶಿಕ್ಷಣ ಕೊಡಿಸಿ : ಬಿ. ಟಿ.ಸಂಪತ್ ಕುಮಾರ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ, ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಜೂನ್.22 : ಪ್ರತಿಯೊಬ್ಬರಿಗೂ ಶಿಕ್ಷಣವೇ ಶಕ್ತಿಯಾಗಿದೆ. ಶಿಕ್ಷಣ ಇದ್ದರೆ…

ಮಾತ್ರೆಯನ್ನು ಎಲ್ಲೆಂದರಲ್ಲಿ ಇಡುವ ಪೋಷಕರೆ ಎಚ್ಚರ : ಚಿತ್ರದುರ್ಗದಲ್ಲಿ ಮಾತ್ರೆ ಸೇವಿಸಿ 5 ವರ್ಷದ ಮಗು ಸಾವು…!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 07  : ಮಕ್ಕಳಿಗೆ ಬುದ್ದಿ ಬರುವ ತನಕ ಎಷ್ಟು ಎಚ್ಚರದಿಂದ ನೋಡಿಕೊಂಡರು ಕಡಿಮೆಯೆ. ಅದಕ್ಕೆ ಮಕ್ಕಳ ಜವಾಬ್ದಾರಿ ವಿಚಾರದಲ್ಲಿ ಪೋಷಕರ ಪಾತ್ರ ದೊಡ್ಡದಿರುತ್ತದೆ.…

ಪದೇ ಪದೇ ರಂಗೇನಹಳ್ಳಿ ಶಾಲೆಯಲ್ಲಿ ಶಿಕ್ಷಕರ ಜಗಳ : ಶಾಲೆಗೆ ಬೀಗ ಹಾಕಿದ ಪೋಷಕರು..!

  ಸುದ್ದಿಒನ್, ಹಿರಿಯೂರು, ಫೆಬ್ರವರಿ.06  : ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎಂದರೆ ಒಂದು ಮನೆಯಲ್ಲಿ ತಂದೆ ತಾಯಿಯ ಪಾತ್ರ, ಶಾಲೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಮಕ್ಕಳು…

ಮಕ್ಕಳಿಗೆ ಮಂಗನ ಬಾವು ಕಾಯಿಲೆಯ ಕಾಟ: ಪೋಷಕರೇ ಇರಲಿ ಎಚ್ಚರ..!

  ಬೆಂಗಳೂರು: ಫೋಷಕರಿಗೆ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬದಲಾದ ವಾತಾವರಣದಿಂದಾನೂ ಒಮ್ಮೊಮ್ಮೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆರೋಗ್ಯದ ಕಾಳಜಿ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದೀಗ…

ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಒನ್ ನೇಷನ್.. ಒನ್ ಐಡಿ : ಇದೇ ತಿಂಗಳು ಪೋಷಕರು ಮತ್ತು ಶಿಕ್ಷಕರ ಸಭೆ..!

  ನವದೆಹಲಿ: ಒಂದು ರಾಷ್ಟ್ರ.. ಒಂದು ವಿದ್ಯಾರ್ಥಿ ಐಡಿಯನ್ನು ತರಲು ಕೇಂದ್ರ ಶಿಕ್ಷಣ ಸಚಿವಾಲಯ ತೀರ್ಮಾನ ಮಾಡಿದೆ. ಇದಕ್ಕಾಗಿ ಅಕ್ಟೋಬರ್ 16 ಅಥವಾ‌ 18‌ ಶಿಕ್ಷಕರು ಹಾಗೂ…

ಹಿರಿಯೂರಿನ ನವೋದಯ ಶಾಲೆಯಲ್ಲಿ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ : ಪೋಷಕರಿಂದ ದೂರು ದಾಖಲು

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.28 : ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 8 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಂಪ್ಯೂಟರ್ ಶಿಕ್ಷಕಿ ಪ್ರಿಯಾಂಕಾ…

ಮಕ್ಕಳಲ್ಲೇ‌ ಮದ್ರಾಸ್ ಐ ಹೆಚ್ಚಾಗ್ತಾ ಇದೆ : ಎಚ್ಚರ ಪೋಷಕರೇ.. ಕೈಗಳ ಸ್ವಚ್ಛತೆ ಕಾಪಾಡಿ

  ಸದ್ಯ ಈಗ ಎಲ್ಲೆಡೆ ಮದ್ರಾಸ್ ಐ ಸಮಸ್ಯೆಯೇ ಕಾಡುತ್ತಿದೆ. ಅದರಲ್ಲೂ ಮಕ್ಕಳನ್ನೇ ಟಾರ್ಗೆಟ್ ಮಾಡ್ತಾ ಇದೆ. ಕಣ್ಣಿನಲ್ಲಿ ಸಾಮಾನ್ಯವಾಗಿ ಕಣ್ಣು ಕೆಂಪಾಗಿ, ಬಿಳಿ ಪದರಗಳು ಕಾಣಿಸಿಕೊಂಡು,…

ಪಿಯು ವಿಜ್ಞಾನ ಕನ್ನಡದಲ್ಲಿ ಬೋಧನೆಗೆ ಶೀಘ್ರ ವಿದ್ಯಾರ್ಥಿ ಮತ್ತು ಪೋಷಕರ ಸಭೆ : ಎನ್.ರಾಜು

  ಚಿತ್ರದುರ್ಗ, (ಜೂ.15): ಪದವಿ ಪೂರ್ವ ಕಾಲೇಜುಗಳಲ್ಲಿನ ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡುವ ಸಂಬಂಧ  ಆಯ್ದ ಕಾಲೇಜುಗಳಲ್ಲಿ ಶೀಘ್ರ ವಿದ್ಯಾರ್ಥಿ, ಪೋಷಕರ ಸಭೆ ಕರೆಯಲಾಗುವುದೆಂದು  ಪದವಿ…

ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಪೋಷಕರು ಆಸಕ್ತಿವಹಿಸಿ : ಎಸ್.ಜೆ ಕುಮಾರಸ್ವಾಮಿ

ಮಾಹಿತಿ ಮತ್ತು ಫೋಟೋ ಕೃಪೆ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,(ಮೇ.19): ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಲು ಪೋಷಕರು ಆಸಕ್ತಿವಹಿಸಬೇಕಿದೆ ಎಂದು ಹೆಚ್ಚುವರಿ ಪೊಲೀಸ್…

ಪೋಷಕರು ಮಕ್ಕಳ ಆಸಕ್ತಿಗನುಗುಣವಾಗಿ ಶಿಕ್ಷಣಕ್ಕೆ ಪ್ರಾತಿನಿಧ್ಯವನ್ನು ನೀಡಿ : ಶ್ರೀಮತಿ ಗಿರಿಜಮ್ಮ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 87220 22817 ಚಿತ್ರದುರ್ಗ(ಮೇ.18) :  ಪೋಷಕರು ತಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸದಲ್ಲಿ ಅವರು ಆಸಕ್ತಿಯನ್ನು…

ಅವಳಿ ಮಕ್ಕಳಿಗೆ ಪೋಷಕರಾದ ನಯನತಾರಾ ದಂಪತಿಗೆ ತಮಿಳುನಾಡು ಸರ್ಕಾರ ನೋಟೀಸ್

  ಚೆನ್ನೈ: ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಇದೀಗ ಅವಳಿ ಮಕ್ಕಳ ತಂದೆ ತಾಯಿಯಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ…

1ನೇ ತರಗತಿಗೆ ಸೇರಿಲು ಮಕ್ಕಳ ವಯೋಮಿತಿ 6 ವರ್ಷ ತುಂಬಿರಲೇಬೇಕು.. ಪೋಷಕರಿಗೆ ಗೊಂದಲ..!

  ಬೆಂಗಳೂರು: ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದೆ. ಅದರಲ್ಲಿ ಒಂದನೇ ತರಗತಿಗೆ ಸೇರಿಸಲು ಜೂನ್ ಒಂದಕ್ಕೆ ಆರು ವರ್ಷ ತುಂಬಿರಲೇಬೇಕು ಎಂಬುದನ್ನು ಆದೇಶದಲ್ಲಿ ನಮೂದಿಸಲಾಗಿದೆ.…

ಪೋಷಕರಿಗಿಂತ ತಮ್ಮ ಮಗುವಿನ ಬಗ್ಗೆ ಮಾಧ್ಯಮಕ್ಕೆ ಹೆಚ್ಚು ತಿಳಿದಿದೆ ಎನಿಸುತ್ತದೆ : ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಮುದ್ದಾದ ಮಗಳೊಬ್ಬಳಿದ್ದಾಳೆ. ವಮಿಕಾ ಹುಟ್ಟಿದಾಗಿನಿಂದ ಮಗಳ ಮುಖ ತೋರಿಸಿರಲಿಲ್ಲ. ಅದಕ್ಕೊಂದು ಸುಸಂದರ್ಭ ಬರುತ್ತೆ, ಆಗ ಆಕೆಯ ಮುಖ ತೋರಿಸುತ್ತೇವೆ. ಅವಳಿಗೆ…

ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರುಗಳ ಮೇಲಿದೆ : ನಾಗರಾಜ್ ಸಂಗಮ್

  ಚಿತ್ರದುರ್ಗ : ಮಕ್ಕಳ ಮನಸ್ಸು ಚಂಚಲವಾದುದು. ಹಾಗಾಗಿ ಆಕರ್ಷಣೆ, ದುಶ್ಚಟಗಳಿಗೆ ಬೇಗ ಬಲಿಯಾಗುತ್ತಾರೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಸಂಗಮ್ ಹೇಳಿದರು. ಶ್ರೀಕ್ಷೇತ್ರ…

ಪೋಷಕರಿಗೆ ಕಿರುಕುಳ ನೀಡಿದರೆ ಒಂದೇ ತಿಂಗಳಲ್ಲಿ ಮನೆ ಖಾಲಿ ಮಾಡಬೇಕು : ಕೋರ್ಟ್ ಆದೇಶ

ಡೆಹ್ರಾಡೂನ್: ಹೆತ್ತವರು ಎಂದು ನೋಡಲ್ಲ, ಪೋಷಕರು ಎಂಬ ಗೌರವವೂ ಇರಲ್ಲ. ಈ ರೀತಿಯ ಕೆಲವು ಮಕ್ಕಳು ಪೋಷಕರಿಗೆ ಒಂದಿಲ್ಲೊಂದು ಕಾರಣಕ್ಕೆ ಸದಾ ಕಿರಿಕಿರಿ ಉಂಟು ಮಾಡುತ್ತಿರುತ್ತವೆ. ಇದೀಗ…

error: Content is protected !!