ಧ್ವನಿವರ್ಧಕ ವಿವಾದದ ನಡುವೆಯೇ ವಿದ್ಯಾರ್ಥಿಗಳಿಂದ ಸಿದ್ಧವಾಯ್ತು ‘ಲೈವ್ ಸ್ಟ್ರೀಮಿಂಗ್ ಅಜಾನ್ ಅಪ್ಲಿಕೇಶನ್’..!
ಹೊಸದಿಲ್ಲಿ: ಧ್ವನಿವರ್ಧಕದ ಗದ್ದಲವನ್ನು ಸೌಹಾರ್ದಯುತವಾಗಿ ಪರಿಹರಿಸುವ ಪ್ರಯತ್ನದಲ್ಲಿ, ಮಹಾರಾಷ್ಟ್ರ ಕಾಲೇಜಿನ ನಾಲ್ವರು ಮೂರನೇ ವರ್ಷದ ಐಟಿ ಪದವಿಪೂರ್ವ ವಿದ್ಯಾರ್ಥಿಗಳ ಗುಂಪು ಮುಸ್ಲಿಂ ಸಮುದಾಯಕ್ಕಾಗಿ ಆಜಾನ್ (ಪ್ರಾರ್ಥನೆಗೆ ಕರೆ)…