ಪರಶುರಾಂಪುರ ಕೆರೆ ಕೋಡಿ: ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಸೂಚನೆ
ಚಿತ್ರದುರ್ಗ,(ಅಕ್ಟೋಬರ್14) : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಕೆರೆ ತುಂಬಿದ ಹಿನ್ನೆಲೆಯಲ್ಲಿ, ಕೆರೆಯ ಕೋಡಿ ನೀರು ಹರಿದು ಗೌರಿಪುರ ಮತ್ತು ಹಾಲಿಗೊಂಡನಹಳ್ಳಿ ಗ್ರಾಮದ ವಾಸಿಗಳ ಮನೆಗಳಿಗೆ…