Tag: ಜೆಡಿಎಸ್

ಜೆಡಿಎಸ್ ನಿರ್ನಾಮವಾಗಲಿದೆ : ಸಂಸದ ತೇಜಸ್ವಿ ಸೂರ್ಯ ಆಕ್ರೋಶ..!

ಅಹಮದಾಬಾದ್: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್…

ಮುಂದಿನ ವಿಧಾನಸಭೆಗೆ ಜೆಡಿಎಸ್ ನಿಂದ ಟಿಕೆಟ್ ಪಡೆದ ನಾಲ್ವರು ಮಹಿಳೆಯರು..!

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಬೆಳೆಯುತ್ತಾ ಹೋಗಿದೆ. ಇದೀಗ ಜೆಡಿಎಸ್…

ಎಸ್ ಎಂ ಕೃಷ್ಣ ಮಾತಿನಿಂದ ಜೆಡಿಎಸ್, ಕಾಂಗ್ರೆಸ್ ಗೆ ಸಹಾಯವಾಗುತ್ತಾ..?

ಮಂಡ್ಯ: ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಆಕ್ಟೀವ್ ಆಗಿದ್ದಾರೆ.…

ಜೆಡಿಎಸ್ ಬಿಡಲ್ಲ ಎಂದಿದ್ದ ವೈ ಎಸ್ ವಿ ದತ್ತಾ ಹೇಳಿದ್ದೇನು..?

  ಬೆಂಗಳೂರು: ಜೆಡಿಎಸ್ ಬಿಟ್ಟು ವೈ ಎಸ್ ವಿ ದತ್ತಾ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ.…

ವೈಎಸ್ ವಿ ದತ್ತಾ ಕಾಂಗ್ರೆಸ್ ಗೆ ಬಂದ್ರೆ ಜೆಡಿಎಸ್ ಗೆ ಬೀಳುತ್ತಾ ಹೊಡೆತಾ..?

  ಚಿಕ್ಕಮಗಳೂರು: ಕಡೂರು ಕ್ಷೇತ್ರದ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ.…

ಶಾಸಕ ಜಮೀರ್ ಕೋಟೆಗೆ ಲಗ್ಗೆ ಇಟ್ಟರಾ ಜೆಡಿಎಸ್ ಕುಮಾರಸ್ವಾಮಿ..?

  2023ರ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠಯ ಕಣವಾಗಿದೆ. ಹೇಗಾದರೂ ಮಾಡಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ…

ಟಿಕೆಟ್ ಫೈನಲ್ ಆಗಿದ್ದರು ಜೆಡಿಎಸ್ ಆಕಾಂಕ್ಷಿಗಳಿಗೆ ಕುಮಾರಸ್ವಾಮಿ ಹೇಳಿದ್ದೇನು..?

  ತುಮಕೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಫುಲ್ ಆಕ್ಟೀವ್ ಆಗಿದೆ. ತನ್ನ ಪಂಚರತ್ನ ಯಾತ್ರೆಯ ಮೂಲಕ…

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಹೆಬ್ಬೆಟ್ಟು ಡಿಸಿಎಂ ಅಲ್ಲ.. ದಲಿತ ಡಿಸಿಎಂ ಮಾಡುವುದಾಗಿ ಕುಮಾರಸ್ವಾಮಿ ಭರವಸೆ

  ಕೋಲಾರ: ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಜೆಡಿಎಸ್ ಪಂಚರತ್ನ ಯಾತ್ರೆ ಮುಂದುವರೆದಿದೆ. ಕೋಲಾರದಲ್ಲಿ ತನ್ನ ಪಂಚರತ್ನ…

ನಂದು, ಕುಮಾರಣ್ಣಂದು ಒಂದೇ ಉದ್ದೇಶ.. ಬಿಜೆಪಿಯಲ್ಲಿದ್ದು ನಾನು ಮಾಡ್ತೀನಿ.. ಜೆಡಿಎಸ್ ನಲ್ಲಿ ಅವರು ಮಾಡ್ತಾರೆ : ರಮೇಶ್ ಜಾರಕಿಹೊಳಿ

  ಬೆಳಗಾವಿ : ಕುಮಾರಸ್ವಾಮಿ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು.…

ಜೆಡಿಎಸ್ ನಲ್ಲಿ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದ್ದರು, ಬಿಡುಗಡೆಗೆ ರೇವಣ್ಣ ತಕರಾರು ಮಾಡುತ್ತಿರುವುದ್ಯಾಕೆ..?

ಮೈಸೂರು: 2023ರ ಚುನಾವಣೆಗೆ ಈಗಾಗಲೇ ಸಿದ್ದತೆಗಳು ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಜನರನ್ನು ಸೆಳೆಯುವ…

ಜೆಡಿಎಸ್ ತೊರೆದ ತುಮಕೂರು ಗ್ರಾಮಾಂತರ ಮಾಜಿ ಶಾಸಕ..!

  ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮತ್ತು ಜೆಡಿಎಸ್ ನ ಹಿರಿಯ ಮುಖಂಡ…

ಜೆಡಿಎಸ್ ನಿಂದ 2023 ಚುನಾವಣೆಗೆ ಉಪಮುಖ್ಯಮಂತ್ರಿ ಸ್ಥಾನದ ಭರವಸೆ..!

ರಾಯಚೂರು: 2023ರ ಚುನಾವಣೆ ಹತ್ತಿರದಲ್ಲಿಯೇ ಇದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕ ರಾಜ್ಯದ…

ದೇವೇಗೌಡರ ವಿಚಾರದಲ್ಲಿ ಬಿಜೆಪಿ ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ : ಜೆಡಿಎಸ್

ಬೆಂಗಳೂರು: ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್ ಟ್ವೀಟ್…

ಇಂದು ಬಿಜೆಪಿ ಸಮಸ್ತ ಕನ್ನಡಿಗರಿಗೂ ಅವಮಾನ ಮಾಡಿದೆ : ಜೆಡಿಎಸ್ ಆಕ್ರೋಶ

  ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಈ…

ನಾನು ಮಾತ್ರವಲ್ಲ ಇಡೀ ಕುಟುಂಬ ಜೆಡಿಎಸ್ ಗಾಗಿ ದುಡಿಯುತ್ತೀವಿ : ಜಿಟಿ ದೇವೇಗೌಡ

  ಮೈಸೂರು: ಜೆಡಿಎಸ್ ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದ ಜಿ ಟಿ ದೇವೇಗೌಡ ಅವರು ಮತ್ತೆ…