ದೇಹದ ಮೇಲೆಲ್ಲಾ ಖರ್ಗೆಯ ಸಾಧನೆಯದ್ದೇ ಟ್ಯಾಟೂ : ಅಭಿಮಾನ ಮನಸ್ಸಲ್ಲಲ್ಲಾ ಮೈಮೇಲಿದೆ..!
ಸಿನಿಮಾ ಸೆಲೆಬ್ರೆಟಿಗಳಿಗೆ, ಕ್ರಿಕೆಟರ್ಸ್ ಗಳಿಗೆ ಅಭಿಮಾನಿಗಳಿರುವುದು ಸಹಜ. ರಾಜಕಾರಣಿಗಳು ಅಭಿಮಾನಿಗಳಿರುತ್ತಾರೆ. ಅವರ ಸಿದ್ಧಾಂತಗಳನ್ನು ಬೆಂಬಲಿಸುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ದೇಹದ ಮೇಲೆಲ್ಲಾ ಖರ್ಗೆ ಅವರ ಸಾಧನೆಯನ್ನೇ…