ಅಕೌಂಟೆಂಟ್ ಹುದ್ದೆಗೆ ನಾಳೆಯೇ ನೇರ ಸಂದರ್ಶನ : ಉಡುಪಿ ಅಕ್ಕಪಕ್ಕದವರು ಟ್ರೈ ಮಾಡಿ

ಉಡುಪಿ: ಕರ್ನಾಟಕ ಸರ್ಕಾರದಲ್ಲಿ ಕೆಲಸ ತೆಗೆದುಕೊಳ್ಳಬೇಕು ಎಂದು ಬಯಸುತ್ತಿರುವವರಿಗೆ ಇಲ್ಲಿದೆ ಸುವರ್ಣವಕಾಶ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಟಣ ಸೊಸೈಟಿ ಉಡುಪಿಯೂ ಖಾಲಿ ಇರುವ ಅಕೌಂಟೆಂಟ್ ಹುದ್ದೆಗೆ…

ಅಲ್ಲಾಹು ಒಬ್ಬನೇ ದೇವರು ಎನ್ನುವವನಿಗೆ ನವರಾತ್ರಿಯಲ್ಲಿ ಏನು ಕೆಲಸ : ಪ್ರಮೋದ್ ಮುತಾಲಿಕ್

ಉಡುಪಿ: ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಲ್ಲಿ, ಕೆಲವೊಂದು ಸ್ಥಳಗಳಲ್ಲಿ ವಿಶೇಷವಾದ ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜೆ ನಡೆಯುತ್ತಲೇ ಇರುತ್ತದೆ. ದಾಂಡಿಯಾ ಕುಣಿತ…

ಸೆಲ್ಫಿ ವಿತ್ ಶೋಭಾ ಕರಂದ್ಲಾಜೆ : ಫೋಟೋ ತೆಗೆಸಿಕೊಂಡ ಯಾರಿಗೆಲ್ಲಾ ಕಾಂಗ್ರೆಸ್ ನಿಂದ ಬಹುಮಾನ ?

ಉಡುಪಿ: ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬನ್ನಿ ಎಲ್ಲಾ ನನ್ನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಿ. ಎಲ್ಲಿ ಮಿಥುನ್ ರೈ.…

ಬಂಧಿತ ವ್ಯಕ್ತಿಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಬಯಸಿದ್ದರು: ಸುನೀಲ್ ಕುಮಾರ್

    ಉಡುಪಿ: ದೇಶಾದ್ಯಂತ ಎನ್ಐಎ ದಾಳೀ ನಡೆಸಿ, ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ಎಲ್ಲೆಡೆ ದಾಳಿ ನಡೆಸಿದೆ. ಹಲವರನ್ನು ವಶಕ್ಕೂ ಪಡೆಯಲಾಗಿದೆ. ಈ ಸಂಬಂಧ ಇಂದು ಮಾತನಾಡಿದ…

ಕಾಮನ್ ವೆಲ್ತ್ ಗೇಮ್ ನಲ್ಲಿ ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್ : ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಗುರುರಾಜ ಪೂಜಾರಿ ಅವರು ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2018 ರಿಂದ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಅವರು ಭಾರತದ ಕರ್ನಾಟಕದ ಉಡುಪಿಯಿಂದ ಬಂದವರು ಮತ್ತು ಪಟಿಯಾಲದ…

ಉಡುಪಿಯಲ್ಲಿ ಹಾವಳಿ ಜಡುತ್ತಿದೆ ಡೆಂಗ್ಯೂ ಜ್ವರ..!

ಉಡುಪಿ: ಮಳೆಗಾಲ ಶುರುವಾಗಿದೆ. ಇದರ ನಡುವಡಯೇ ಸಾಂಕ್ರಾಮಿಕ ರೋಗಗಳು ಕಾಟ ಕೊಡಲು ಶುರು ಮಾಡಿವೆ. ಉಡುಪಿ ಜಿಲ್ಲೆಯಲ್ಲಿ ಇದೀಗ ಡೆಂಘ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ…

ಡಿಕೆಶಿ ಬಗ್ಗೆ ಟ್ವೀಟ್ ಮಾಡಿದ ರಮ್ಯಾ : ತಿರುಗಿಬಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್..!

ಉಡುಪಿ: ಎಂಬಿ ಪಾಟೀಲ್ ಮತ್ತು ಅಶ್ವತ್ಥ್ ನಾರಾಯಣ್ ಭೇಟಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಕ್ಷಣೆಯ ಭೇಟಿ ಎಂದಿದ್ದರು. ಈ ಹೇಳಿಕೆಗೆ ಸ್ವತಃ ಎಂಬಿ…

ಮೇ. 14 ರಂದು ಉಡುಪಿಯಲ್ಲಿ ರಾಜ್ಯ ಮಟ್ಟದ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶ : ಟಿ.ಷಫೀವುಲ್ಲಾ

ಚಿತ್ರದುರ್ಗ,(ಮೇ.11) : ರಾಜ್ಯ ಮಟ್ಟದ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶವು ಮೇ. 14 ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯರಾದ…

ಸಂತೋಷ್ ಉಡುಪಿಗೆ ಸ್ನೇಹಿತರ ಜೊತೆ ಯಾಕೆ ಬಂದ..? : ಸಚಿವ ಆರ್ ಅಶೋಕ್ ಪ್ರಶ್ನೆ

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಸಾವಿನ ಬಳಿಕ ಈಶ್ವರಪ್ಪ ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅವರನ್ನು ಬಂಧಿಸಿ ಅಂತ ಕಾಂಗ್ರೆಸ್ ನಾಯಕರು ಪ್ರತಿಭಟನೆಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ. ರಾಜ್ಯಾದ್ಯಂತ…

ಮುಸಲ್ಮಾನ ವರ್ತಕರಿಂದ ಪೇಜಾವರ ಶ್ರೀಗಳ ಭೇಟಿ

ಉಡುಪಿ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮುಸಲ್ಮಾನರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಜಾತ್ರೆಗಳಲ್ಲಿ ಮುಸಲ್ಮಾನ ಸಮುದಾಯದವರಿಗೆ ನಿರ್ಬಂಧ ಹೇರಲಾಗಿದೆ. ಇದು ಉಡುಪಿ ಜಾತ್ರೆಯಲ್ಲಿ ಶುರುವಾದ ಸಂಪ್ರದಾಯ ಇದೀಗ…

ಮುಸ್ಲಿಂ ಸಮುದಾಯದವರ ವ್ಯಾಪಾರಕ್ಕೆ ನಿರ್ಬಂಧ : ಹಿಜಾಬ್ ನಂತೆ ಇದು ರಾಜ್ಯದೆಲ್ಲೆಡೆ ಪಸರಿಸಿಬಿಡುತ್ತಾ..?

ಉಡುಪಿ: ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ನಿಷೇಧ ಹೇರಲಾಗಿದೆ. ಇದು ಈಗ ಎಲ್ಲೆಡೆ ವ್ಯಾಪಿಸಿದೆ. ಕೇವಲ ಮಾರಿಗುಡಿ ದೇವಸ್ಥಾನದಲ್ಲಿ ಮಾತ್ರ ಅಲ್ಲ ರಾಜ್ಯದ ಹಲವೆಡೆ…

ಉಡುಪಿಯ ಆ ಹುಡುಗಿಯರ ಮೇಲೂ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇವೆ : ಪ್ರಮೋದ್ ಮುತಾಲಿಕ್

ಧಾರವಾಡ: ನಿನ್ನೆಯಷ್ಟೇ ಹಿಜಾಬ್ ಗೆ ಸಂಬಂಧಿಸಿದ ಕೋರ್ಟ್ ತೀರ್ಪು ಹೊರ ಬಿದ್ದಿದೆ. ಆದ್ರೆ ಕೆಲವು ಕಡೆ ಹಿಜಾಬ್ ಧರಿಸಿದೇ ಪರೀಕ್ಷೆಯನ್ನೇ ಬರೆಯಲ್ಲ ಅಂತ ಕೆಲವೊಂದಿಷ್ಟು ವಿದ್ಯಾರ್ಥಿಗಳು ಹಠ…

ಬೆಳಗ್ಗೆಯಿಂದ ಹರಿದಾಡುತ್ತಿರುವ ಈ ಫೋಟೋ ಹಿಂದಿನ ಕಥೆ ಇಲ್ಲಿದೆ..!

    ಉಡುಪಿ: ಕುಂದಾಪುರದ ಕಾಲೇಜೊಂದರಲ್ಲಿ ಶುರುವಾದ ಹಿಜಬ್ ಗೊಂದಲ ಇದೀಗ ರಾಜ್ಯದೆಲ್ಲೆಡೆ ಹರಡಿದೆ. ಅಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ ಈ ಸುದ್ದಿ, ಸದ್ಯಕ್ಕೆ ಕೋರ್ಟ್…

ಹಿಜಾಬ್ ವಿವಾದ : ಹೈಕೋರ್ಟ್ ಆದೇಶ ತೃಪ್ತಿ ತಂದಿಲ್ಲ : CFI ರಾಜ್ಯಾಧ್ಯಕ್ಷ ಅತಾವುಲ್ಲಾಖಾನ್

ಉಡುಪಿ: ಹಿಜಾಬ್ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿದ್ದು, ಅರ್ಜಿಗಳು ಇನ್ನು ಕೂಡ ದಾಖಲಾಗುತ್ತಿದೆ. ಮುಂದಿನ ಆದೇಶದವರೆಗೂ ಧಾರ್ಮಿಕ ಸಮವಸ್ತ್ರಕ್ಕೆ ಅವಕಾಶವಿಲ್ಲ ಎಂದಿದೆ. ಹೈಕೋರ್ಟ್ ಆದೇಶಕ್ಕೆ CFI…

ಹಿಜಬ್ ವಿವಾದ: ಕಾಲೇಜಿಗೆ ರಜೆ ಘೋಷಿಸಿದ ಪ್ರಾಂಶುಪಾಲರು..!

ಉಡುಪಿ: ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಹಿಜಬ್ ವಿವಾದ ನಡೆಯುತ್ತಲೇ ಇದೆ. ನಾವೂ ಹಿಜಾಬ್ ಧರಿಸಿಯೇ ಬರ್ತೀವಿ ಅಂತ ಮುಸ್ಲಿಂ ಹೆಣ್ಣು ಮಕ್ಲು ಹಠ ಹಿಡಿದಿದ್ದರೆ, ಅತ್ತ ನಾವೂ…

ಸರ್ಕಾರದ ನಿಯಮವನ್ನ ಎಲ್ಲರೂ ಪಾಲಿಸಲೇಬೇಕು, ಇಲ್ಲ ಡಿಬಾರ್ ಮಾಡಲಾಗುತ್ತೆ : ಯಶ್ ಪಾಲ್ ಸುವರ್ಣ ಎಚ್ಚರಿಕೆ

ಉಡುಪಿ: ಕಳೆದ ಒಂದೂವರೆ ತಿಂಗಳಿಂದ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ ಉಡುಪಿ ಸರ್ಕಾರಿ‌ ಕಾಲೇಜಿನಲ್ಲಿ ಭಾರೀ ಸದ್ದು ಮಾಡ್ತಿದೆ. ದಿನ ಕಳೆದಂತೆ ಹೆಚ್ಚಾಗುತ್ತಿದೆಯೇ ವಿನಃ ಕಡಿಮೆಯಾಗುವ…

error: Content is protected !!