Tag: ಆರೋಗ್ಯ ಸಲಹೆ

ಖಿನ್ನತೆಯಿಂದ ಬಳಲುತ್ತಿದ್ದೀರಾ ? ತಿಳಿಯುವುದು ಹೇಗೆ ?

ಇಂದಿನ ಒತ್ತಡದ ಜೀವನಶೈಲಿಯಿಂದ ಅನೇಕ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರಿಗೂ ಏನೋ ಚಿಂತೆ. ಈ…

ರಾತ್ರಿ ಮಲಗುವ ಮುನ್ನ ಹಾಲಿಗೆ ಅರಿಶಿನ ಬೆರೆಸಿ ಕುಡಿದರೆ ಎಷ್ಟೆಲ್ಲಾ ಉಪಯೋಗ ಗೊತ್ತಾ ?

ಸುದ್ದಿಒನ್ : ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಮೂಳೆಗಳು ಗಟ್ಟಿಯಾಗಲು ಇದು ತುಂಬಾ ಸಹಾಯ ಮಾಡುತ್ತದೆ. ಅಷ್ಟೇ…

ಮೂತ್ರ ಸಮಸ್ಯೆ ಇರುವವರಿಗೆ ಕಲ್ಲಂಗಡಿ ಬೀಜ ಉತ್ತಮ ಔಷಧ..!

  ಮೂತ್ರ ವಿಸರ್ಜನೆ ಒಂದು ನೈಸರ್ಗಿಕ ಕ್ರಿಯೆ. ಮೂತ್ರ ಮಾಡಿದಾಗ ದೇಹದಲ್ಲಿನ ಕಲ್ಮಶ, ವಿಷಕಾರಿ ಅಂಶಗಳಿದ್ದರೆ…

ಗರ್ಭಾವಸ್ಥೆಯಲ್ಲೂ ಸೇವಿಸಬಹುದಾದ ಉತ್ತಮ ಆಹಾರ ಮಕಾನ : ಮಕ್ಕಳಿಗೂ ನೀಡಿ ಪ್ರತಿನಿತ್ಯ..!

ಮಕಾನ.. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಯೇ ಎಲ್ಲರು ಈ ಹೆಸರನ್ನು ಕೇಳಿಯೇ ಇರುತ್ತೀರಿ ಹಾಗೇ ತಿಂದು ಇರುತ್ತೀರಿ.…

Morning Running : ಖಾಲಿ ಹೊಟ್ಟೆಯಲ್ಲಿ ಓಡುವುದರಿಂದ ಏನಾಗುತ್ತದೆ ?

ಸುದ್ದಿಒನ್ : ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು ಬಯಸಿದರೆ ಇಡಬೇಕು. ಓಡುವುದರಿಂದ ದೇಹದಲ್ಲಿ…

Blood pressure | ಮನೆಯಲ್ಲಿಯೇ ಬಿಪು ಪರೀಕ್ಷಿಸುವಾಗ ಈ ನಿಯಮಗಳನ್ನು ಪಾಲಿಸಿ…!

ಸುದ್ದಿಒನ್ | ಇಂದಿನ 'ಡಿಜಿಟಲ್ ಇಂಡಿಯಾ' ಯುಗದಲ್ಲಿ ಮನೆಯಲ್ಲಿಯೇ ಸ್ವತಃ ಅವರೇ ರಕ್ತದೊತ್ತಡವನ್ನು ನೋಡಿಕೊಳ್ಳಬಹುದು. ಆದರೆ…

ನೀವೂ ಸಸ್ಯಹಾರಿಗಳಾ..? ಕಬ್ಬಿಣಾಂಶ.. ಕ್ಯಾಲ್ಶಿಯಂಗಾಗಿ ರಾಗಿ ಸೇವಿಸಿ..!

ರಾಗಿ ತಿಂದವ ನಿರೋಗಿಯಾಗಿರ್ತಾನೇ ಅನ್ನೋದು ಲೋಕಾರೂಢಿ ಮಾತು. ಹಾಗೇ ಹಿರಿಯರ ಅನುಭವದ ಮಾತು. ರಾಗಿ ತಿನ್ನುವುದರಿಂದ…

Sour Curd | ಮೊಸರು ಹುಳಿಯಾದಾಗ ಹೀಗೆ ಮಾಡಿ..!

ಸುದ್ದಿಒನ್ | ಮೊಸರಿನ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಸರು ಅನೇಕ…

Banana benefit : ದಿನಕ್ಕೆ ಎರಡು ಬಾಳೆಹಣ್ಣು ತಿಂದರೆ ಆರೋಗ್ಯಕ್ಕೆ ಎಷ್ಟಲ್ಲಾ ಪ್ರಯೋಜನ ಗೊತ್ತಾ ?

ಸುದ್ದಿಒನ್ : ಬಾಳೆಹಣ್ಣನ್ನು ಇಷ್ಟಪಡದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಬಾಳೆಹಣ್ಣು ಆರೋಗ್ಯ ಮತ್ತು ರುಚಿಗೆ…

ಮಳೆಗಾಲದಲ್ಲಿ ತುಳಸಿ ಚಹಾವನ್ನು ಕುಡಿದರೆ ಎಷ್ಟೆಲ್ಲಾ ಪ್ರಯೋಜನಗಳು ಗೊತ್ತಾ ?

ಸುದ್ದಿಒನ್ : ಕಾಲ ಬದಲಾಗಿದೆ. ಬೇಸಿಗೆಕಾಲ ಮುಗಿದ ಮಳೆಗಾಲ ಶುರುವಾಗಿದೆ. ವಾತಾವರಣ ತಂಪಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ…

ದೇಹಕ್ಕೆ ಸುಸ್ತು ಎನಿಸಿದಾಗ ದ್ರಾಕ್ಷಿ ತಿನ್ನಿ ಬೇಗ ಸುಧಾರಿಸಿಕೊಳ್ಳುತ್ತೀರಿ

ಮನುಷ್ಯ ತನ್ನ ದೇಹಕ್ಕೆ ಸಾಕಾಗುವಷ್ಟು ನೀರನ್ನ ಕುಡಿಯದೇ ಹೋದಾಗ ದೇಹ ನಿರ್ಜಲೀಕರಣವಾಗುತ್ತದೆ. ಸುಸ್ತಾಗುವುದಕ್ಕೆ ಶುರುವಾಗುತ್ತದೆ. ದೇಹದಲ್ಲಿ…

ಮಳೆಗಾಲದಲ್ಲಿ ಬಾಳೆ ಹೂವು ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಗೊತ್ತಾ ?

ಸುದ್ದಿಒನ್ : ಬಾಳೆಹಣ್ಣು ಅನೇಕ ಜನರ ಇಷ್ಟವಾದ ಹಣ್ಣು. ಅದು ತಿನ್ನಲು ಎಷ್ಟು ರುಚಿಯಾಗಿರುತ್ತದೋ ಅದರಲ್ಲಿ…

Dry fruits : ಡ್ರೈ ಫ್ರೂಟ್ಸ್ ಗಳನ್ನು ಹೀಗೆ ತಿನ್ನಿ…!

ಸುದ್ದಿಒನ್ | ಡ್ರೈ ಫ್ರೂಟ್ಸ್ ಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗೋಡಂಬಿ, ಪಿಸ್ತಾ, ಬಾದಾಮಿ…

Growth Problems : ನಿಮ್ಮ ಮಕ್ಕಳು ವಯಸ್ಸಿಗೆ ಅನುಗುಣವಾಗಿ ಎತ್ತರ  ಬೆಳೆಯುತ್ತಿಲ್ಲವಾ ?

ಸುದ್ದಿಒನ್ : ಹೆಚ್ಚಿನ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಬೆಳೆಯುವುದಿಲ್ಲ. ಇದರಿಂದ ಪೋಷಕರು ಆತಂಕಗೊಳ್ಳುತ್ತಾರೆ. ಈ…

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ.…

ಕೇವಲ 15 ದಿನ ಸಕ್ಕರೆ ಬಳಸುವುದನ್ನು ನಿಲ್ಲಿಸಿದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಸಕ್ಕರೆ ಒಳ್ಳೆಯದಲ್ಲ ಎಂದು ಯಾರು ಎಷ್ಟೇ ಹೇಳಿದರೂ ಇರುವೆಗಳಂತಿರುವ ನಮಗೆ ಸಕ್ಕರೆಯ ಮೇಲೆ…