Tag: ಆರೋಗ್ಯ ಮಾಹಿತಿ

ಸಿಹಿ ಗೆಣಸನ್ನ ಸಂಕ್ರಾಂತಿ ಒಂದಿನ ತಿಂದರೆ ಸಾಲದು : ಮೂಳೆ, ಚರ್ಮ, ನರಗಳ ಬೆಳವಣಿಗೆಗೆ ಸದಾ ಸೇವಿಸಿ

ಕೆಲವೊಂದು ಆಹಾರಗಳನ್ನ ಕೆಲವೊಂದು ದಿನಕ್ಕಷ್ಟೇ ಸೀಮಿತ ಮಾಡಿಕೊಂಡಿರುತ್ತೇವೆ. ಹಾಗೇ ಸಿಹಿ ಗೆಣಸನ್ನ ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು…

ಬೆಳಗ್ಗೆ ಎದ್ದ ಕೂಡಲೇ ಕಾಫಿ..ಟೀ ಕುಡಿಯುವ ಬದಲಿಗೆ ಈ ನೀರು ಕುಡಿಯಿರಿ ಕೊಬ್ಬು ಕರಗುತ್ತೆ.. ತೂಕವೂ ಇಳಿಯುತ್ತೆ..!

ಸಾಕಷ್ಟು ಜನಕ್ಕೆ ಬೆಳಗ್ಗೆ ಎದ್ದ ಕೂಡಲೇ ಟೀ, ಕಾಫಿ ಕುಡಿದೇ ಅಭ್ಯಾಸವಿರುತ್ತದೆ. ಖಾಲಿ ಹೊಟ್ಟೆಯಲ್ಲಿಯೇ ಕುಡಿಯುತ್ತಾರೆ.…

ಮಾಗಿದ ಬಾಳೆ ಹಣ್ಣು ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಗೊತ್ತಾ ?

ಸುದ್ದಿಒನ್ : ಮಾಗಿದ ಬಾಳೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಎಂದು ನಿಮಗೆ ತಿಳಿದಿದೆಯೇ..? ಇದು ದೇಹವು ಸರಿಯಾದ…

ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗಬೇಕೆಂದ್ರೆ ಬ್ರೋಕಲಿ ತಿನ್ನಿ..!

ಬ್ರೋಕಲಿ ಈಚೆಗೆ ಸಿಕ್ಕಾಪಟ್ಟೆ ಫೇಮಸ್ ಆದಂತ ಒಂದು ತರಕಾರಿ. ವಿಟಮಿನ್ ರಿಚ್ ಇರುವಂತ ಬ್ರೋಕಲಿಯನ್ನು ಪ್ರತಿದಿನದ…

ಕಡಿಮೆ ರಕ್ತದ ಒತ್ತಡ ಕಾರಣಗಳೇನು ? ತಡೆಗಟ್ಟುವುದು ಹೇಗೆ ?

ಸುದ್ದಿಒನ್ | ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ…

ಹರ್ನಿಯಾ ಎಂದರೇನು ? ಸಮಸ್ಯೆಗಳು, ಲಕ್ಷಣಗಳು ಮತ್ತು ಪರಿಹಾರ : ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ…

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ…

ಅತಿಯಾದ ಕೆಮ್ಮು ಕಾಡುತ್ತಿದ್ದರೆ ಇವುಗಳ ಸೇವನೆ ಮಾಡಿ ನೋಡಿ

ಕೆಲವೊಬ್ಬರಿಗೆ ಕೆಮ್ಮು ಹುಟ್ಟಿದರೆ ಕಡಿಮೆ ಆಗುವುದೇ ಇಲ್ಲ. ಕೆಮ್ಮಿ ಕೆಮ್ಮಿ ದೇಹದ ನರಗಳೆಲ್ಲ ಇನ್ನೇನು ಕಿತ್ತು…

ಮಳೆಗಾಲದಲ್ಲಿ ಮಧುಮೇಹಿಗಳು ಈ ಹಣ್ಣನ್ನ ತಿನ್ನಿ.. ಶುಗರ್ ಕಂಟ್ರೋಲ್‌ ಇರುತ್ತೆ..!

ಸಕ್ಕರೆ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. 30 ದಾಟಿದವರಿಗೂ ಬಿಪಿ ಶುಗರ್ ಕಾಣಿಸಿಕೊಳ್ಳುತ್ತದೆ. ಆದರೆ…

ಬೆಂಡೆಕಾಯಿ ತಿನ್ನುವುದರಿಂದ ಎಷ್ಟೊಂದು ರೋಗಗಳಿಂದ ದೂರವಿರಬಹುದು ಗೊತ್ತಾ..?

ಮನುಷ್ಯನ ದೇಹಕ್ಕೆ ಪೌಷ್ಠಿಕಾಂಶ ಬಹಳ ಮುಖ್ಯ. ಒಂದೊಂದು ತರಕಾರಿಯಲ್ಲೂ ಹಲವು ಪೌಷ್ಠಿಕಾಂಶ ಅಡಗಿರುತ್ತದೆ. ಹೀಗಾಗಿ ಯಾವುದೇ…

ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿದ್ದೀರಾ ? ಹಾಗಾದರೆ ಇವುಗಳನ್ನು ತಿನ್ನಬೇಡಿ….!

ಸುದ್ದಿಒನ್ | ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ತುಂಬಾ ಅಪಾಯಕಾರಿಯಾಗುತ್ತಿದೆ. ಇದು ಬೊಜ್ಜಿಗೆ ತುತ್ತಾಗುವಂತೆ ಮಾಡುತ್ತದೆ. ಅಷ್ಟೇ…

Natural Headache Remedies : ತಲೆನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೀರಾ ?

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ, ಜನರ ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತಿವೆ. ವೃತ್ತಿಪರ ಒತ್ತಡ ಹಾಗೂ…

Heart attack | ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳು : ಕಾರಣವೇನು ?

ಸುದ್ದಿಒನ್ | ಬದಲಾದ ಜೀವನಶೈಲಿ, ಆಹಾರ ಪದ್ದತಿ, ಕಡಿಮೆಯಾದ ದೈಹಿಕ ಚಟುವಟಿಕೆ ಈ ಎಲ್ಲಾ ಕಾರಣಗಳಿಂದಾಗಿ…

ಮೊಟ್ಟೆ ಜಾಸ್ತಿ ತಿಂದರೆ ಏನಾಗುತ್ತೆ ಗೊತ್ತಾ..?

ಸುದ್ದಿಒನ್ | ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನನಿತ್ಯ ಮೊಟ್ಟೆ ತಿಂದರೆ ಪ್ರೊಟೀನ್ ಜೊತೆಗೆ ಹಲವು…

ಆಲ್ಕೋಹಾಲ್ ಸೇವಿಸಿದರೆ ದೇಹಕ್ಕೆ ಏನಾಗುತ್ತದೆ ?

ಸುದ್ದಿಒನ್ | ಮದ್ಯ ಸೇವನೆ: ಮದ್ಯ ಯಾವುದಾದರೇನು ? ದೇಹದಲ್ಲಿ ಅದೇ ಕೆಲಸ ಮಾಡುತ್ತದೆ.. ಶ್ರೀಮಂತರು…

ಟವೆಲ್ ಸರಿಯಾಗಿ ವಾಶ್ ಮಾಡದೆ ಇದ್ರೆ ಅದ್ರಿಂದಾನೇ ಬರುತ್ತೆ ಹಲವು ಕಾಯಿಲೆ..!

ಪ್ರತಿನಿತ್ಯ ಸ್ನಾನ ಮಾಡಿದಾಗ ಮೈ ಹೊರೆಸಲು ಟವೆಲ್ ಬಳಸುತ್ತೇವೆ. ಒಂದೇ ಟವೆಲ್ ಅನ್ನು ವಾರಗಟ್ಟಲೇ ಬಳಕೆ…