ಚಿತ್ರದುರ್ಗ, ಅಕ್ಟೋಬರ್.17 : ಮೆದೆಹಳ್ಳಿ ರಸ್ತೆಯ ಈಶ್ವರ ಬಡಾವಣೆ ನಿವಾಸಿ ಬಿ.ಶ್ರೀಧರ(72) ಮಂಗಳವಾರ ನಿಧನ ಹೊಂದಿದರು. ಮೃತರು ಅಪಾರ ಬಂಧು ಬಳಗ ಅಗಲಿದ್ದಾರೆ.

ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಮೆದೆಹಳ್ಳಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರ ಕಣ್ಣುಗಳನ್ನು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಗೆ ದಾನ ಮಾಡಲಾಗಿದೆ.



