Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಳೆ ಗೋಚರವಾಗಲಿದೆ ಈ ವರ್ಷದ ಕೊನೆಯ ಗ್ರಹಣ..!

Facebook
Twitter
Telegram
WhatsApp

ಬೆಂಗಳೂರು: ಈ ವರ್ಷದ ಎರಡನೇಯ ಗ್ರಹಣ ಮತ್ತು ಕೊನೆಯ ಸೂರ್ಯಗ್ರಹಣ ನಾಳೆ ಎಲ್ಲರಿಗೂ ಗೋಚರವಾಗಲಿದೆ. ಬೆಳಗ್ಗೆ 10.59ಕ್ಕೆ ಶುರುವಾದ ಗ್ರಹಣ ಮಧ್ಯಾಹ್ನ 3.7 ಕ್ಕೆ ಮುಕ್ತಾಯಗೊಳ್ಳಲಿದೆ. ಅಂದ್ರೆ ಸುಮಾರು 4 ಗಂಟೆಗಳ ಕಾಲ ಈ ಗ್ರಹಣ ಶಕ್ತಿ ಗೋಚರವಾಗಲಿದೆ.

ಈ ಕೊನೆಯ ಸೂರ್ಯಗ್ರಹಣವೂ ಕೂಡ ಮೊದಲ ಸೂರ್ಯಗ್ರಹ ಅಂದರೆ ಜೂನ್ 10ರಂದು ಸಂಭವಿಸಿದ ಸೂರ್ಯಗ್ರಹಣದ ರೀತಿಯಲ್ಲಿಯೇ ಇರಲಿದೆ. ಅಂಟಾರ್ಟಿಕಾ,‌ ದಕ್ಷಿಣ ಅಮೆರಿಕಾ, ನ್ಯುಜಿಲ್ಯಾಂಡ್ ಸೇರಿದಂತೆ ಹಕವು ದೇಶಗಳಲ್ಲಿ ಈ ಸೂರ್ಯ ಗ್ರಹಣ ಗೋಚರವಾಗಲಿದೆ.

ನಾಸಾ ಬಿಡುಗಡೆ ಮಾಡಿರುವ ನಕ್ಷೆಯ ಪ್ರಕಾರ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಬಾರಿಯ ಸೂರ್ಯಗ್ರಹಣವನ್ನು ನೀವು ವೀಕ್ಷಿಸಬೇಕು ಎಂಬ ಆಸಕ್ತಿ ಹೊಂದಿದ್ದರೆ ಅದಕ್ಕೂ ಮಾರ್ಗಗಳಿವೆ. Timeanddate.com ವೆಬ್​ಸೈಟ್ ಮೂಲಕ ಡಿಸೆಂಬರ್ 4 ರ ಸೂರ್ಯಗ್ರಹಣವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ತಿಪ್ಪಮ್ಮ ನಿಧನ

  ಚಿತ್ರದುರ್ಗ, ಮೇ. 13 : ನಗರದ ಜಯಲಕ್ಷ್ಮಿ ಲೇ ಔಟ್ ನ ನಿವಾಸಿ ತಿಪ್ಪಮ್ಮ ಕಾಶಿನಾಥಯ್ಯ(95) ಭಾನುವಾರ ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಸೋಮವಾರ ಸಂಜೆ ನೆರವೇರಿತೆಂದು

ಸಿ.ಬಿ.ಎಸ್.ಈ 10ನೇ ತರಗತಿ ಫಲಿತಾಂಶ | ಎಸ್.ಆರ್.ಎಸ್. ಹೆರಿಟೇಜ್ ಶಾಲೆಗೆ ಸತತ 7ನೇ ವರ್ಷವೂ ಶೇಕಡ 100 ರಷ್ಟು  ಫಲಿತಾಂಶ

  ಸುದ್ದಿಒನ್, ಚಿತ್ರದುರ್ಗ, ಮೇ. 13 :  ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯು ಸತತ 7ನೇ ವರ್ಷವೂ 2023-24ನೇ ಸಾಲಿನ ಸಿ.ಬಿ.ಎಸ್.ಈ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100% ಫಲಿತಾಂಶ

ರಾಷ್ಟ್ರೀಯ ಶಿಕ್ಷಣ ನೀತಿ-2020 : ರಾಜ್ಯ ಸರ್ಕಾರದ ನಿಲುವಿಗೆ ಎಬಿವಿಪಿ ಖಂಡನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮೇ. 13 :  ಭಾರತ ದೇಶದಲ್ಲಿ ಭಾರತೀಯ ಶಿಕ್ಷಣ ನೀತಿಜಾರಿಗೆ ಬರಬೇಕು ಅದು ಮುಂದಿನ ಹತ್ತಾರು ವಷಗಳ

error: Content is protected !!