Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರವಿ ಭಾರದ್ವಾಜ್ ಅವರ ಕವಿತೆ-ಯುಗಾದಿ 

---Advertisement---

 

ಕವಿತೆ ಕೃಪೆ :
ರವಿ ಭಾರದ್ವಾಜ್
ಚಿತ್ರದುರ್ಗ
ಮೊ : 86182 13897

ಬಂತು ಬಂತು ನೋಡಿ ಯುಗದ ಆದಿ
ತೆರೆಯಿತು ಹೊಸ ಯುಗದ ಹಾದಿ
ಮನೆಯ ಮುಂದೆ ಎಲ್ಲರೂ ಹಾಕೋಣ ಹಸಿರಿನ ತೋರಣ
ದೇವರಿಗೆ ನೈವೇದ್ಯ ಮಾಡಿ ತಿನ್ನೋಣ ಹೋಳಿಗೆ ಹೂರಣ

ಸ್ವೀಕರಿಸೋಣ ಬೇವು ಮತ್ತು ಬೆಲ್ಲ
ಮರೆಯೋಣ ಹಳೆಯ ನೋವುಗಳನ್ನೆಲ್ಲಾ
ನೂತನ ಸಂವತ್ಸರ ತರಲಿ ಹರುಷದ ದೀಪ
ಮನೆ ಮನಗಳಲ್ಲಿ ಸದಾ ಉರಿಯುತ್ತಿರಲಿ ಹಿಂದುತ್ವದ ನಂದಾದೀಪ

ಹೊಸ ಸಂವತ್ಸರದಲ್ಲಿ ಮೂಡಲಿ ಸುಖ ಶಾಂತಿ ನೆಮ್ಮದಿಯ ಕಳೆ ಹರಿದು ಹೋಗಲಿ ವೈಮನಸೆಂಬ ಅಹಂಕಾರದ ಕೊಳೆ
ನಮ್ಮ ರಾಷ್ಟ್ರ, ಸಂಸ್ಕೃತಿ, ಧರ್ಮದ ಮೇಲೆ ಸದಾ ಇರಲಿ ಒಲವು ಆಗ ಆಗುವುದು ನಮ್ಮ ದೇಶದ ಗೆಲುವು

ಪಾರಭವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now