ಸುದ್ದಿಒನ್, ಚಳ್ಳಕೆರೆ, ಜನವರಿ.16 : ತಾಲ್ಲೂಕಿನ ಬಂಜಿಗೆರೆ ಗ್ರಾಮದ ಆರ್. ಪಾತಲಿಂಗಪ್ಪ (78) ನಿಧನರಾದರು.

ಮೃತರು ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಇವರ ತೋಟದಲ್ಲಿ 12 ಗಂಟೆಗೆ ನಡೆಯಲಿದೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಹಾಗೂ ಪಾತಲಿಂಗಪ್ಪನವರ ಅಳಿಯ ಬಂಜಗೆರೆ ಹನುಮಂತಪ್ಪ ಹಾಗೂ ಡಾ. ಶಿವಕುಮಾರ್ ತಿಳಿಸಿದ್ದಾರೆ.












