Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾರ್ವಜನಿಕರ ತುರ್ತು ಗಮನಕ್ಕೆ : ಚಿತ್ರದುರ್ಗದಲ್ಲಿ ಡಿ.5 ರಂದು ಉಚಿತ ಕಿವಿ, ಮೂಗು, ಗಂಟಲು ತಪಾಸಣೆ ಶಿಬಿರ

Facebook
Twitter
Telegram
WhatsApp

ಚಿತ್ರದುರ್ಗ, (ಡಿ.01) : ಆರಾಧ್ಯ ಕಿವಿ, ಮೂಗು, ಗಂಟಲು ಮತ್ತು ಸ್ಕಿನ್ ಕೇರ್ ಸೆಂಟರ್ ವತಿಯಿಂದ ಡಿಸೆಂಬರ್ 5 ರ ಭಾನುವಾರದಂದು ಉಚಿತ ಕಿವಿ, ಮೂಗು, ಗಂಟಲು ತಪಾಸಣೆ, ಉಚಿತ ಕಿವಿಯ ಕಿವುಡುತನ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಉಚಿತ ಚರ್ಮರೋಗ ತಪಾಸಣೆ ಶಿಬಿರ ನಡೆಯಲಿದೆ.

ನಗರದ ಹಳೇ ಕೆ.ಎಸ್.ಆರ್.ಟಿ.ಸಿ. ಡಿಪೋ ರಸ್ತೆಯ ಚಾಮುಂಡೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ಆರಾಧ್ಯ ಕಿವಿ, ಮೂಗು, ಗಂಟಲು ಮತ್ತು ಸ್ಕಿನ್ ಕೇರ್ ಸೆಂಟರ್ ಚಿಕಿತ್ಸಾಲಯದಲ್ಲಿ ದಿನಾಂಕ 5-12-2021ನೇ ಭಾನುವಾರ, ಸಮಯ : ಬೆಳಗ್ಗೆ 10.00 ರಿಂದ 1.00ರವರೆಗೆ ಈ ಉಚಿತ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಈ ಅವಕಾಶವನ್ನು ದಸದುಪಯೋಗಪಡಿಸಿಕೊಳ್ಳಬೇಕೆಂದು ವೈದ್ಯರಾದ
ಡಾ|| ಆಕಾಶ್ ಆರಾಧ್ಯ ಮತ್ಇತು ಎಸ್. ಡಾ|| ಅಶ್ವಿನಿ ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :  8050367967

ಚಿಕಿತ್ಸಾಲಯದಲ್ಲಿ ದೊರೆಯುವ ಇತರೆ ಸೌಲಭ್ಯಗಳು :

ಅತ್ಯಾಧುನಿಕ ಸೌಲಭ್ಯಗಳುಳ್ಳ ಇ.ಎನ್.ಟಿ. (ಕಿವಿ, ಮೂಗು, ಗಂಟಲು ಮತ್ತು ಚರ್ಮ ರೋಗಗಆಗೆ ತಪಾಸಣೆ ಮತ್ತು ಚಿಕಿತ್ಸೆ.

ಅಲರ್ಜಿ ತಪಾಸಣೆ ಮತ್ತು ಚಿಕಿತ್ಸೆ.

ಆಡಿಯೋಮೆಟ್ರಿ (ಶ್ರವಣ ಪರೀಕ್ಷೆ) ಮತ್ತು ಶ್ರವಣ ಸಾಧನ ಅಳವಡಿಕೆ.

ಇ.ಎನ್.ಟಿ. ಎಂಡೋಸ್ಕೋಪಿ (ಕಂಪ್ಯೂಟರ್ ಆಧಾರಿತ) ಕೆಮಿಕಲ್ ಪೀಅಂಗ್ » ಸ್ಕಿನ್ ಎಲೆಕ್ಟೋಲಾಟರಿ * ಔಷಧಿ ಸೌಲಭ್ಯ ಲಭ್ಯವಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಛಲವಾದಿ ಗುರುಪೀಠದ ಸ್ವಾಮೀಜಿಯಿಂದ ದೇವೇಗೌಡರ ಭೇಟಿ, ಸಾಂತ್ವನ

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಜಾಮೀನು ಸಿಗದೆ ನ್ಯಾಯಾಂಗ ಬಂಧನ ಮುಂದುವರೆಯುತ್ತಲೆ ಇದೆ. ಇನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಿಂದಾಗಿ ವಿದೇಶದಲ್ಲಿಯೇ

error: Content is protected !!