ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ :  ಅರ್ಜಿ ಆಹ್ವಾನ

1 Min Read

 

 

ಸುದ್ದಿಒನ್, ಚಿತ್ರದುರ್ಗ, ಜುಲೈ.26 :  ಜಿಲ್ಲಾ ಮಾದಿಗ ನೌಕರರ ಸಾಂಸ್ಕ್ರತಿಕ ಸಂಘದ ಚಿತ್ರದುರ್ಗ ತಾಲ್ಲೂಕು ಶಾಖೆ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ 85% ಪಿ.ಯು.ಸಿ.ಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಪಡೆದ ಚಿತ್ರದುರ್ಗ ತಾಲ್ಲೂಕಿನ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.

ಅಂಕಪಟ್ಟಿ,ಜಾತಿ ಪತ್ರ ಗಳನ್ನು ಜಂಬೂ ದ್ವೀಪ ಕರ್ನಾಟಕ ,ಮಹಾತ್ಮಾ ಫುಲೆ  ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ನಂ.13 ಶ್ರೀಕೃಷ್ಣ ನಿಲಯ ಸರಸ್ವತಿಪುರಂ ಒಂದನೆ ಕ್ರಾಸ್ ಚಿತ್ರದುರ್ಗ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಆಗಸ್ಟ್ ಎರಡನೆ ತಾರಿಖಿನ ಒಳಗಾಗಿ ತಲುಪಿಸಲು ಪ್ರಕಟಣೆಯಲ್ಲಿ ಕೋರಿದೆ.

ಬಿ.ಹೆಚ್.ಶಿವಪ್ರಕಾಶ್, ಅಧ್ಯಕ್ಷರು
ಟಿ.ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ
ಹಾಗೂ ಪದಾಧಿಕಾರಿಗಳು
ಜಿಲ್ಲಾ ಮಾದಿಗ ನೌಕರರ ಸಾಂಸ್ಕ್ರತಿಕ ಸಂಘ ಚಿತ್ರದುರ್ಗ ತಾಲ್ಲೂಕು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :  9900915346

9535561879
ತಿಪ್ಪೇಸ್ವಾಮಿ ಖಜಾಂಚಿ

ಶಿವಪ್ರಕಾಶ್ ಅದ್ಯಕ್ಷರು
9535384938

Share This Article
Leave a Comment

Leave a Reply

Your email address will not be published. Required fields are marked *