Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ಸಂಬರ್ಗಿ ಮನೆಯಿಂದ ಹೊರಕ್ಕೆ..!

Facebook
Twitter
Telegram
WhatsApp

ಬಿಗ್ ಬಾಸ್ ಸ್ಪರ್ಧಿಗಳ ಆಟ ದಿನೇ ದಿನೇ ಸ್ಟ್ರಾಂಗ್ ಆಗುತ್ತಿದೆ. ನೂರು ದಿನಕ್ಕೆ ದಿನಗಳು ಸಮೀಪವಾಗುತ್ತಿದ್ದಂತೆ ಕಂಟೆಸ್ಟೆಂಟ್ ಗಳ ಚಾಲಾಕಿತನವೂ ವಿಭಿನ್ನವಾಗುತ್ತಿದೆ. ಟಾಸ್ಕ್ ನಲ್ಲೂ ಎಲ್ಲರೂ ನಾ ಮುಂದು ತಾ ಮುಂದು ಎನ್ನುವಂತೆ ಭಾಗಿಯಾಗುತ್ತಿದ್ದಾರೆ. ಮನೆಯಿಂದ ಯಾರನ್ನು ಹೊರಗೆ ಕಳುಹಿಸಬೇಕು ಎಂಬ ಗೊಂದಲವೂ ಬಿಗ್ ಬಾಸ್ ಗೂ ಶುರುವಾಗಿದೆ. ಆದ್ರೆ ಅಳೆದು, ತೂಗಿ, ಜನರ ಅಭಿಪ್ರಾಯಗಳನ್ನು ಲೆಕ್ಕಾಚಾರ ಮಾಡಿದ ಮೇಲೆ ಇಂದು ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಿರುವ ವ್ಯಕ್ತಿ ಪ್ರಶಾಂತ್ ಸಂಬರ್ಗಿ ಎನ್ನಲಾಗುತ್ತಿದೆ.

ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಇಂದು ಘೋಷಣೆ ಮಾಡಲಾಗುತ್ತದೆ. ಯಾರೂ ಅಂದಾಜಿಸಿದ ಎಲಿಮಿನೇಷನ್ ರೌಂಡ್ ಇಂದು ಅಂತಾನೆ ಹೇಳಬಹುದು. ಹೊರಗಡೆ ಸಾಮಾಜಿಕ ಹೋರಾಟಗಾರನಾಗಿರಯವ ಸಂಬರ್ಗಿ ಮನೆಯೊಳಗೂ ಅದೇ ಜೋರು ಧ್ವನಿಯಲ್ಲಿ ಮಾತನಾಡುತ್ತಾ ಇರುತ್ತಾರೆ, ಕಿರುಚಾಡುತ್ತಾ ಇರುತ್ತಾರೆ. ಜೊತೆಗೆ ಬೇರೊಬ್ಬರ ಬಗ್ಗೆ ಹೆಚ್ಚಾಗಿಯೇ ಮಾತಾಡುತ್ತಾ ಇರುತ್ತಾರೆ.

ಈ ಬಾರಿಯ ಸೀಸನ್ ನಲ್ಲಿ ಅತಿ ಹೆಚ್ಚು ಬಾರಿ ಕಳಪೆ ತೆಗೆದುಕೊಂಡಿದ್ದು ಕೂಡ ಇದೆ ಸಂಬರ್ಗಿ‌. ಮಾತಿನ ದಾಟಿಯಿಂದ, ಮನೆಯ ಸದಸ್ಯರ ಬಳೆ ನಡೆದುಕೊಳ್ಳುವ ರೀತಿಗೆ ಇಂದು ಬಿಗ್ ಬಾಸ್ ದಿನಗಳನ್ನು ಮುಗಿಸುತ್ತಾ ಇದ್ದಾರೆ ಎನ್ನಲಾಗುತ್ತಿದೆ. ಇಂದು ರಾತ್ರಿಯ ಸಂಡೇ ಎಪಿಸೋಡ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!