ಚಿತ್ರದುರ್ಗ| ಜೂನ್ 26 ರಂದು ವಿದ್ಯುತ್ ವ್ಯತ್ಯಯ

suddionenews
0 Min Read

 

ಚಿತ್ರದುರ್ಗ,(ಜೂನ್.24): ಜೂನ್ 26 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜೆ.ಸಿ.ಆರ್ 1ನೇ ಕಾಸ್‍ನಿಂದ ಏಳನೇ ಕ್ರಾಸ್ , ಹಿಮ್ಮತ್ ನಗರ, ಅಜಾದ್ ನಗರ, ರಾಮದಾಸ ಕಾಂಪೌಂಡ್, ಗೋಪಾಲಪುರ ರಸ್ತೆ ಹಾಗೂ ಪ್ರಸನ್ನ ಟಾಕೀಸ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *