Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅ. 15 ರಂದು ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ನ್ಯೂರೋ ಮತ್ತು ಸ್ಟೈನ್ ತಪಾಸಣಾ ಶಿಬಿರ

---Advertisement---

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 14 : ನರರೋಗ ಮತ್ತು ಬೆನ್ನುಮೂಳೆಯ ನೋವಿನಿಂದ ಬಳಲುತ್ತಿರುವವರಿಗೆ
ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ. ಗಿರೀಶ್ ಕೃಷ್ಣ ಜೋಶಿ ಅವರು ಚಿತ್ರದುರ್ಗ ಹಾಗೂ ದಾವಣಗೆರೆಗೆ ಇದೇ ಅಕ್ಟೋಬರ್ 15 ರಂದು ಆಗಮಿಸುತ್ತಿದ್ದಾರೆ.

ಡಾ. ಗಿರೀಶ್ ಕೃಷ್ಣ ಜೋಶಿ
MBBS, MS, MRCS (Edinburgh, UK) DNB, MCh (Neurosurgery)
ನರರೋಗ ಶಸ್ತ್ರಚಿಕಿತ್ಸೆ ಹಾಗೂ ಬೆನ್ನುಮೂಳೆಯ ಶಸ್ತ್ರಚಿಕಿತ್ಸಾ ತಜ್ಞರು, ಅಪೋಲೋ ಸ್ಪೆಷಾಲಿಟಿ ಹಾಸ್ಪಿಟಲ್ ಜಯನಗರ, ಬೆಂಗಳೂರು ಇವರು ಅಕ್ಟೋಬರ್ 15 ರಂದು ಲಭ್ಯವಿರುತ್ತಾರೆ.

ಚಿತ್ರದುರ್ಗದಲ್ಲಿ
ಬುಧವಾರ, 15 ನೇ ಅಕ್ಟೋಬರ್ 2025 ರಂದು
ಸಂಜಡ 04:00 ರಿಂದ 05:00 ಗಂಟೆಯವರೆಗೆ
ಪತಂಜಲಿ ಆಸ್ಪತ್ರೆ, ಧರ್ಮಶಾಲಾ ರಸ್ತೆ, ಚಿಕ್ಕಪೇಟೆ,
ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಿ : ಸಂತೋಷ್ ಚೌಹಾಣ್ – 94496 96954 | 96861 73636 / 08194 221346

ದಾವಣಗೆರೆಯಲ್ಲಿ
ಬುಧವಾರ, 15ನೇ ಅಕ್ಟೋಬರ್ 2025
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 02:00 ರವರೆಗೆ
ಶ್ರೀಮೃತ್ಯುಂಜಯ ಹೆಲ್‌ಕೇ‌ರ್
PB ರಸ್ತೆ, ಹಳೆಯ ಬಸ್ ನಿಲ್ದಾಣದ ಎದುರು,
KB ಎಕ್ಸಟೆನ್ನನ್, ದಾವಣಗೆರೆ 577002.
ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಿ : ಸಂತೋಷ್ ಚೌಹಾಣ್ – 94496 96954 | 8073693266

ಬೆನ್ನುಮೂಳೆಯ ತೊಂದರೆಗಳು :
ಸ್ಲಿಪ್ ಡಿಸ್ಕ್ ಸರ್ಜರಿ
ಸ್ವಿಯಾಟಿಕಾ ಸರ್ಜರಿ
ಸ್ಟೈನ್ ಸರ್ಜರಿ
ಸ್ಕೋಲಿಯೋಸಿಸ್ ಸರ್ಜರಿ
ಸ್ಟೈನ್ ಟ್ಯೂಮರ್ ಸರ್ಜರಿ
ಬೆನ್ನು ನೋವು / ಸ್ಟಾಂಡಿಲೋಸಿಸ್
ಕುತ್ತಿಗೆ ನೋವು / ಭುಜದ ನೋವು
ಕೈ/ಕಾಲುಗಳಲ್ಲಿ ಜೋಮು
ಎಂಡೋಸ್ಕೋಪಿಕ್ ಸ್ಟೈನ್ ಸರ್ಜರಿ

 

ಮೆದುಳಿನ ಅಸ್ವಸ್ಥತೆಗಳು :
ಬ್ರೇನ್ ಟ್ಯೂಮರ್ / ಸರ್ಜರಿ
ಎಪಿಲಿಪ್ಪಿ / ಫಿಟ್ಸ್ ಸರ್ಜರಿ
ಸ್ಟೋಕ್ ಸರ್ಜರಿ
ಟ್ರೈಜೆಮಿನಲ್ ನ್ಯೂರಾಲಜಿಯಾ
ಟೈಮರ್ಸ್ / ಡಿಬಿಎಸ್
ತಲೆನೋವು
ಪಿಟ್ಯೂಟರಿ ಟ್ಯೂಮರ್
ತಲೆಗೆ ಗಾಯ
ಎಂಡೋಸ್ಕೋಪಿಕ್ ಬ್ರೇನ್ ಸರ್ಜರಿ ಸೌಲಭ್ಯಗಳನ್ನು ಪಡೆಯಬಹುದು.
ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಿ : ಸಂತೋಷ್ ಚೌಹಾಣ್ – 94496 96954 | 96861 73636 / 08194 221346

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now