Kannada News | suddione
  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬೆಂಗಳೂರು
    • ಮೈಸೂರು
  • ಸಿನಿ ಸುದ್ದಿ
Reading: ಕಾವೇರಿ ನದಿ ನೀರಿಗೆ ತಮಿಳುನಾಡು ಕ್ಯಾತೆ : ಸುಪ್ರೀಂ ಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದ ಕರ್ನಾಟಕ
Subcrible Now
Kannada News | suddioneKannada News | suddione
Font ResizerAa
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Search
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Have an existing account? Sign In
Follow US
  • Legal Stuff
  • Contact
  • Privacy Policy
  • Disclaimer
  • Manage Cookies
  • Terms & Conditions
  • Terms and Conditions
  • Partners
Copyright © 2025 Suddione.com. All Rights Reserved.

ಕಾವೇರಿ ನದಿ ನೀರಿಗೆ ತಮಿಳುನಾಡು ಕ್ಯಾತೆ : ಸುಪ್ರೀಂ ಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದ ಕರ್ನಾಟಕ

suddionenews
Last updated: August 24, 2023 3:46 PM
suddionenews
ಪ್ರಮುಖ ಸುದ್ದಿ ಬೆಂಗಳೂರು
Share
1 Min Read

 

 

ನವದೆಹಲಿ: ರಾಜ್ಯದಲ್ಲಿ ಮಳೆ ಇಲ್ಲ. ಕೆಆರ್ಎಸ್ ದಿನೇ ದಿನೇ ಬರಿದಾಗುತ್ತಿದೆ. ಇದರ ನಡುವೆಯೂ ತಮಿಳುನಾಡು ನಮಗೆ ಬರಬೇಕಾದ ನೀರು ಬೇಕೇ ಬೇಕು ಎಂದು ಕೂತಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ರೈತರು, ಬಿಜೆಪಿ ನಾಯಕರು ವಿರೋಧಿಸಿದ್ದರು. ಈ ಸಂಬಂಧ ಸರ್ವಪಕ್ಷ ಸಭೆ ನಡೆಸಿದ್ದ ರಾಜ್ಯ ಸರ್ಕಾರ, ನೆಲ, ಜಲ, ಭಾಷೆ ಉಳಿಸಲು ಸದಾ ಸಿದ್ಧ ಎಂದಿತ್ತು. ಈ ಬೆನ್ನಲ್ಲೇ ಇಂದು ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅಫಿಡೆವಿಟ್ ಸಲ್ಲಿಸಿದೆ.

ಕಾವೇರಿ ನೀರು ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ನಾಳೆ ತಮಿಳುನಾಡು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಕರ್ನಾಟಕವು ಇಂದು ಅಫಿಡೆವಿಟ್ ಸಲ್ಲಿಸಿದೆ. ಈ ಅಫಿಡವಿಟ್ ನಲ್ಲಿ, ಕರ್ನಾಟಕ ಸರ್ಕಾರ, ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟಿದೆ. ಆದರೂ ತಮಿಳುನಾಡು‌ ಪದೇ ಪದೇ ನೀರು ಬೇಕೆಂದು ಕ್ಯಾತೆ ತೆಗೆಯುತ್ತಿದೆ. ಮೊದಲೇ ಕರ್ನಾಟಕದಲ್ಲಿ ಮಳೆಯಿಲ್ಲ. ಕಾವೇರಿ‌ ನೀರನ್ನು ತಮಿಳುನಾಡು ದುರ್ಬಳಕೆ‌ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದೆ.

ಕರ್ನಾಟಕ ಅಗಸ್ಟ್ 22 ವರೆಗೂ 26 ಟಿಎಂಸಿ ನೀರು ಹರಿಸಿದೆ. ಇದರಿಂದ 96 ಟಿಎಂಸಿ ನೀರು ತಮಿಳುನಾಡು ಬಳಿ ಸಂಗ್ರಹವಾದಂತಾಯಿತು. ಸದ್ಯ ತಮಿಳುನಾಡು 21 ಟಿಎಂಸಿ ನೀರಿದೆ ಎಂದು ಹೇಳುತ್ತಿದೆ. ಕುರುವೈ ಬೆಳೆಗೆ 32 ಟಿಎಂಸಿ ನೀರು ಬೇಕಾಗಿದೆ. ಈಗಾಗಲೇ 22 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಬಾಕಿ 9.83 ಟಿಎಂಸಿ ನೀರು ಸೆಪ್ಟೆಂಬರ್ ಅಂತ್ಯದವರೆಗೂ ಬಳಸಬಹುದು. ಆದರೆ ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆದು ಅಗತ್ಯಕ್ಕಿಂತ ಹೆಚ್ಚು ನೀರಿನ ಬಳಕೆ ಮಾಡುತ್ತಿದೆ.

TAGGED:affidavitbengalurufeaturedKarnatakaKaveri riverNewdelhiSubmittedsuddioneSupreme Courtwater issueಅಫಿಡೆವಿಟ್ಕರ್ನಾಟಕಕಾವೇರಿಕ್ಯಾತೆತಮಿಳುನಾಡುನದಿ ನೀರುನವದೆಹಲಿಬೆಂಗಳೂರುಸುದ್ದಿಒನ್ಸುಪ್ರೀಂ ಕೋರ್ಟ್

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link
Leave a Comment

Leave a Reply Cancel reply

Your email address will not be published. Required fields are marked *

  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
  • ಸಿನಿ ಸುದ್ದಿ

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌. ಇಂದಿನ ಪ್ರಮುಖ ಬೆಳವಣಿಗೆಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ. 

Our website stores cookies on your computer. They allow us to remember you and help personalize your experience with our site..
Read our privacy policy for more information.

Copyright © 2014-2025 Suddione.com . All Rights Reserved.

Click here
Welcome Back!

Sign in to your account

Username or Email Address
Password

Lost your password?