ಜೆಇಇ ಫಲಿತಾಂಶ : ಮಹೇಶ್ ಪಿಯು ಕಾಲೇಜಿನ ವಿದ್ಯಾರ್ಥಿ ಸಿದ್ದೇಶ್ ಉತ್ತಮ ಸಾಧನೆ

0 Min Read

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.15 :  2024ರ ಜನವರಿಯಲ್ಲಿ ನಡೆದ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಹೇಶ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿದ್ದೇಶ್ ಎನ್ ಶೇಕಡ 93 % ಫಲಿತಾಶವನ್ನು ಪಡೆದಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಕಾರ್ಯದರ್ಶಿಯಾದ  ಎಸ್.ಎಮ್ ವಿಜಯಕುಮಾರ್ ಹಾಗೂ ನಿರ್ದೇಶಕರಾದ ಎಸ್.ಎಮ್ ಪೃಥ್ವೀಶ ಕಾಲೇಜಿನ ಪ್ರಾಶುಪಾಲರಾದ  ಕೆಂಚನಗೌಡ ಎಸ್.ಜೆ,  ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರೂ ಸಹ ಶುಭ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *