ಚಿನ್ನ ಮತ್ತು ಬೆಳ್ಳಿ ದರಗಳು ಪ್ರತಿದಿನ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಆದರೆ ಇಂದು (ಜುಲೈ 19) ಬಂಗಾರ ಹಾಗೂ ಬೆಳ್ಳಿ ದರದಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಂಡುಬಂದಿಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದರಗಳು ಸ್ಥಿರವಾಗಿವೆ.
ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,31,350 ಆಗಿದ್ದರೆ, 24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆ ₹1,43,290 ಇದೆ.
ಇಂದಿನ ಬಂಗಾರದ ದರ
1 ಗ್ರಾಂ
22 ಕ್ಯಾರೆಟ್ – ₹13,135
24 ಕ್ಯಾರೆಟ್ – ₹14,329
8 ಗ್ರಾಂ
22 ಕ್ಯಾರೆಟ್ – ₹1,05,080
24 ಕ್ಯಾರೆಟ್ – ₹1,14,632
10 ಗ್ರಾಂ
22 ಕ್ಯಾರೆಟ್ – ₹1,31,350
24 ಕ್ಯಾರೆಟ್ – ₹1,43,290
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ (10 ಗ್ರಾಂ)
ಬೆಂಗಳೂರು – ₹1,31,350
ಚೆನ್ನೈ – ₹1,31,350
ಮುಂಬೈ – ₹1,31,350
ಕೋಲ್ಕತ್ತಾ – ₹1,31,350
ನವದೆಹಲಿ – ₹1,31,450
ಹೈದರಾಬಾದ್ – ₹1,31,500
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ (10 ಗ್ರಾಂ)
ಬೆಂಗಳೂರು – ₹1,43,290
ಚೆನ್ನೈ – ₹1,43,290
ಮುಂಬೈ – ₹1,43,290
ಕೋಲ್ಕತ್ತಾ – ₹1,43,290
ನವದೆಹಲಿ – ₹1,43,440
ಹೈದರಾಬಾದ್ – ₹1,43,290
ಬೆಳ್ಳಿ ದರ (ಪ್ರತಿ ಕೆ.ಜಿ.)
ಬೆಂಗಳೂರು – ₹2,30,000
ಚೆನ್ನೈ – ₹2,35,000
ಮುಂಬೈ – ₹2,30,000
ಕೋಲ್ಕತ್ತಾ – ₹2,30,000
ನವದೆಹಲಿ – ₹2,30,000
ಹೈದರಾಬಾದ್ – ₹2,35,000
ಚಿನ್ನ ಮತ್ತು ಬೆಳ್ಳಿ ದರಗಳು ಹೆಚ್ಚಿನ ಮಟ್ಟದಲ್ಲಿದ್ದರೂ ಆಭರಣ ಖರೀದಿದಾರರ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ. ಮದುವೆ, ಹಬ್ಬ-ಹರಿದಿನ ಹಾಗೂ ಹೂಡಿಕೆ ಉದ್ದೇಶದಿಂದ ಜನರು ಚಿನ್ನ ಖರೀದಿಯನ್ನು ಮುಂದುವರಿಸುತ್ತಿದ್ದಾರೆ. ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗೆ ಅನುಗುಣವಾಗಿ ಚಿನ್ನ-ಬೆಳ್ಳಿ ದರಗಳಲ್ಲಿ ಏರಿಳಿತ ಸಂಭವಿಸುವ ಸಾಧ್ಯತೆ ಇದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









