Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾದರಕ್ಷೆ ಕಳುವಾಗುವುದು ಶುಭವೋ ಅಥವಾ ಅಶುಭವೊ ?

---Advertisement---

ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಕಾರ್ಯಕ್ರಮಗಳಿಗೆ ತೆರಳಿದಾಗ ಅನೇಕ ಜನರ ಮಧ್ಯ ಅನೇಕರ ಚಪ್ಪಲಿಗಳು ಕಾಣೆಯಾಗುವುದು ಸಾಮಾನ್ಯ ಸಮಸ್ಯೆ.ನಮ್ಮ ಪಾದರಕ್ಷೆಗಳು ಕಳುವಾದರೆ ನಾವು ಚಿಂತಿಸಬೇಕೇ ಅಥವಾ ಸಂತೋಷಪಡಬೇಕೇ?

ಹಿಂದೂ ನಂಬಿಕೆಗಳ ಪ್ರಕಾರ, ದೇವಸ್ಥಾನದಲ್ಲಿ ಚಪ್ಪಲಿಗಳು ಕಳೆದು ಹೋದ ನಂತರ ಅವು ಅವರ ದಾರಿದ್ರ್ಯವನ್ನು ಕಳೆಯುತ್ತದೆ ಎಂದು ನಂಬುತ್ತಾರೆ. ಕೆಲವರು ಪಾದರಕ್ಷೆಗಳು ಕಳೆದು ಹೋದಾಗ, ಅವುಗಳ ಜೊತೆಗೆ ನಕರಾತ್ಮಕ ಶಕ್ತಿಗಳು ಕೂಡಾ ಮಾಯವಾಗುತ್ತವೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ, ಪಾದಗಳು ಮತ್ತು ಪಾದರಕ್ಷೆಗಳು ಶನಿ ಗ್ರಹಕ್ಕೆ ಸಂಬಂಧಿಸಿವೆ. ಆದರಿಂದ ದೇವಾಲಯದಲ್ಲಿ ಚಪ್ಪಲಿ ಕಳೆದುಕೊಂಡ ನಂತರ ನಿಮ್ಮ ಶನಿಯ ದೋಷಗಳ ತೀವ್ರತೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.ಶನಿವಾರದಂದು ಚಪ್ಪಲಿ ಕಳೆದುಕೊಳ್ಳುವುದನ್ನು ಒಳ್ಳೆಯ ಶಕುನ ಎಂದುಕೊಳ್ಳುತ್ತಾರೆ.

ನಮ್ಮ ದೇಹದ ಭಾಗಗಳು ಗ್ರಹಗಳಿಂದ ಪ್ರಭಾವವಾಗಿರುತ್ತೆ. ಶನಿ ಚರ್ಮ ಮತ್ತು ಪಾದರಕ್ಷೆಯಲ್ಲಿ ವಾಸಿಸುತ್ತಾನೆ. ಹೀಗೆ ಚಪ್ಪಲಿ ಕಳುವಾದ್ರೆ ನಿಮ್ಮ ಸಮಸ್ಯೆಗಳು ದೂರವಾಯ್ತು ಎಂದು ಜ್ಯೋತಿಷ್ಯ ಹೇಳುತ್ತದೆ. ಶನಿ ದೇವರನ್ನು ತೃಪ್ತಿಪಡಿಸಲು ಚಪ್ಪಲಿಯನ್ನು ದಾನ ಮಾಡುವುದು ಶುಭಕರ ಎಂದು ಕೆಲವು ನಂಬಿಕೆಗಳಿವೆ. ಚಪ್ಪಲಿ ಚರ್ಮದಿಂದ ತಯಾರಾಗಿದ್ದು, ಇದು ಶನಿ ದೇವನಿಗೆ ಸಂಬಂಧಿಸಿದ ವಸ್ತುಗಳಲ್ಲಿ ಒಂದು. ಶನಿ ದೋಷ ಶಮನಕ್ಕಾಗಿ ಅಗತ್ಯವಿರುವವರಿಗೆ ಚಪ್ಪಲಿ ದಾನ ಮಾಡುವುದು ಲಾಭಕರವೆಂದು ಹೇಳಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...