ಹುಬ್ಬಳ್ಳಿ ಕೇಂದ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಮುನ್ನಡೆ ಸಾಧಿಸಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಮುನ್ನಡೆ. ಕೋಲಾರದಲ್ಲಿ ಕಾಂಗ್ರೆಸ್ ನ ಕೊತ್ತೂರು ಮಂಜುನಾಥ್ ಮುನ್ನಡೆ. ಧಾರಾವಾಡದಲ್ಲಿ ವಿನಯ್ ಕುಲಕರ್ಣಿಗೆ ಮುನ್ನಡೆ. ಕಡೂರಿನಲ್ಲಿ ವೈ ಎಸ್ ವಿ ದತ್ತಾ ಮುನ್ನಡೆ.
ಹೊಳೆ ನರಸೀಪುರದಲ್ಲಿ ಜೆಡಿಎಸ್ ರೇವಣ್ಣ ಅವರಿಗೆ ಹಿನ್ನೆಡೆ. ಶಾಂತಿನಗರದಲ್ಲಿ ಹ್ಯಾರಿಸ್ ಹಿನ್ನಡೆ. ರಾಜಾಜಿನಗರದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಹಿನ್ನಡೆ. ಬಿಜೆಪಿಯ ವರ್ತೂರು ಪ್ರಕಾಶ್ ಹಿನ್ನಡೆ. ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಿಮ್ಮನೆ ರತ್ನಾಕರ್ ಆರಂಭಿಕ ಹಿನ್ನಡೆ.