Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹೊರದೇಶದಿಂದ ಭಾರತಕ್ಕೆ ಪ್ರಯಾಣಿಕರು ಮರಳುವಾಗ ಎಷ್ಟು ಚಿನ್ನ ತರಬಹುದು ?

---Advertisement---

ವಿದೇಶಗಳಿಂದ ಬರುವಾಗ, ಹೋಗುವಾಗ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಹೊಸ ಬ್ಯಾಗೇಜ್ ನೀತಿ 2026 ಜಾರಿಗೊಳಿಸಿದ್ದು, ಫೆಬ್ರವರಿ 2ರಿಂದ ಇದು ಅನುಷ್ಠಾನಕ್ಕೆ ಬರಲಿದೆ.

ವಿದೇಶದಿಂದ ಭಾರತಕ್ಕೆ ವಾಪಸ್ ಬರುವ ಪ್ರಯಾಣಿಕರು ತರುವ ಚಿನ್ನದ ಆಭರಣದ ಮೌಲ್ಯದ ಗರಿಷ್ಠ 40 ಗ್ರಾಂ ಚಿನ್ನ ತರಬಹುದಾಗಿದೆ. ಮಹಿಳೆಯರು ಗರಿಷ್ಠ 40 ಗ್ರಾಂ ಮತ್ತು ಇತರರು ಗರಿಷ್ಠ 20 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ತೆರಿಗೆ ರಹಿತವಾಗಿ ತರಬಹುದಾಗಿದೆ.ಚಿನ್ನದ ಗಟ್ಟಿ ಅಥವಾ ಬಿಸ್ಕೆಟ್ ರೂಪದಲ್ಲಿ ತಂದರೆ ಅದನ್ನು ಹೂಡಿಕೆ ಎಂದು ಪರಿಗಣಿಸಿ ಸೀಮಾ ಸುಂಕ ವಿಧಿಸಲಾಗುವುದು.

ಭಾರತಕ್ಕೆ ಬರುವ ಪುರುಷ ಪ್ರಯಾಣಿಕರು ಕಸ್ಟಮ್ಸ್‌ ಶುಲ್ಕವಿಲ್ಲದೆ ಕೇವಲ 20 ಗ್ರಾಂ ಚಿನ್ನಾಭರಣ (ಗರಿಷ್ಠ ಬೆಲೆ 50 ಸಾವಿರ ರೂ.) ತರಲು ಮಾತ್ರ ಅವಕಾಶವಿದೆ. ಮಹಿಳಾ ಪ್ರಯಾಣಿಕರು ಗರಿಷ್ಠ ಬೆಲೆ 1 ಲಕ್ಷ ರೂ. ಮೀರದಂತೆ 40 ಗ್ರಾಂ ಚಿನ್ನ ತರಲು ಅವಕಾಶವಿದೆ.

ಚಿನ್ನವೂ ಸೇರಿದಂತೆ ಭಾರತದ ಹೊರಗೆ ಮತ್ತು ಒಳಗೆ ಸರಕುಗಳ ಚಲನೆಯನ್ನು ಕಸ್ಟಮ್ಸ್ ಕಾಯ್ದೆ – 1962 ನಿಯಂತ್ರಿಸುತ್ತದೆ. ಇದರಲ್ಲಿ 17 ಸೆಕ್ಷನ್‌ಗಳಿದ್ದು, ಇದು ಆಮದು ಸುಂಕಗಳು, ರಫ್ತು ನಿರ್ಬಂಧಗಳು, ಗೋದಾಮಿನ ಕಾರ್ಯವಿಧಾನಗಳು ಮತ್ತು ನಿಯಮ ಉಲ್ಲಂಘನೆಗಳಿಗೆ ದಂಡ ಸೇರಿ ಎಲ್ಲವನ್ನೂ ಒಳಗೊಂಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...