Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳಿವೆ : ಅಧಿಕಾರಕ್ಕೆ ಬೇಕಾದ ಬಹುಮತ ಎಷ್ಟು ? ಇಲ್ಲಿದೆ ಮಾಹಿತಿ…!

---Advertisement---

ಸುದ್ದಿಒನ್, ಮೇ. 04 : ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಸ್ತುತ ನಡೆಯುತ್ತಿದೆ. ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚುತ್ತಿರುವಂತೆಯೇ, ಆಯಾ ರಾಜ್ಯಗಳ ಒಟ್ಟು ವಿಧಾನಸಭಾ ಸ್ಥಾನಗಳ ಸಂಖ್ಯೆ ಮತ್ತು ಬಹುಮತಕ್ಕೆ ಬೇಕಾದ ಸ್ಥಾನಗಳು ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ತಮಿಳುನಾಡು : ಒಟ್ಟು ವಿಧಾನಸಭಾ ಸ್ಥಾನಗಳು: 234
ಅಧಿಕಾರಕ್ಕೆ ಬೇಕಾದ ಮ್ಯಾಜಿಕ್ ಫಿಗರ್ : 118
ಪಶ್ಚಿಮ ಬಂಗಾಳ: ಒಟ್ಟು ವಿಧಾನಸಭಾ ಸ್ಥಾನಗಳು: 294
ಮ್ಯಾಜಿಕ್ ಫಿಗರ್: 148
(ಪ್ರಸ್ತುತ, ಫಾಲ್ಟಾ ಕ್ಷೇತ್ರದಲ್ಲಿ ಮರು ಮತದಾನ ನಡೆಯುತ್ತಿರುವುದರಿಂದ ಕೇವಲ 293 ಸ್ಥಾನಗಳಿಗೆ ಮಾತ್ರ ಎಣಿಕೆ ನಡೆಯುತ್ತಿದೆ)
ಅಸ್ಸಾಂ: ಒಟ್ಟು ವಿಧಾನಸಭಾ ಸ್ಥಾನಗಳು: 126, ಮ್ಯಾಜಿಕ್ ಫಿಗರ್: 64
ಕೇರಳ: ಒಟ್ಟು ವಿಧಾನಸಭಾ ಸ್ಥಾನಗಳು: 140, ಮ್ಯಾಜಿಕ್ ಫಿಗರ್: 71
ಪುದುಚೇರಿ: ಒಟ್ಟು ವಿಧಾನಸಭಾ ಸ್ಥಾನಗಳು: 30, ಮ್ಯಾಜಿಕ್ ಫಿಗರ್: 16

ಎಣಿಕೆ ಮುಂದುವರೆದಂತೆ, ಬಹುಮತವನ್ನು ಯಾರು ಪಡೆಯುತ್ತಾರೆ ? ಎಲ್ಲಿ ಮೈತ್ರಿ ಸರ್ಕಾರ ಏರ್ಪಾಡು ಮಾಡಲಾಗುತ್ತದೆ ? ಎಂಬುದು ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...