ಸುದ್ದಿಒನ್, ಚಿತ್ರದುರ್ಗ, ಜೂನ್. 19 : ನಗರದ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವ ನೀಡಲು ಸಜ್ಜಾಗಿರುವ ನೂತನ ಮಳಿಗೆ “ಬಿ’ಸ್ ಮಾರ್ಟ್” (B’s Mart) ಮುಂಬರುವ ಭಾನುವಾರ, 21 ಜೂನ್ 2026 ರಂದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.
ನೂತನ ಮಳಿಗೆಯ ಆರಂಭದ ಸವಿನೆನಪಿಗಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಲಾಗಿದ್ದು, ನೀವು ಮಾಡುವ ಪ್ರತಿಯೊಂದು ಖರೀದಿಯ ಮೇಲೆಯೂ ಉಚಿತ ಉಡುಗೊರೆಗಳನ್ನು ಪಡೆದುಕೊಳ್ಳುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳ ವಿವರಗಳು:
ಮಳಿಗೆಯಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಮೊತ್ತದ ಖರೀದಿಗೆ ಭರ್ಜರಿ ಮೌಲ್ಯದ ಉಡುಗೊರೆಗಳು ಸಿಗಲಿವೆ
₹1000 ರೂಪಾಯಿ ಖರೀದಿಗೆ — ₹200 ಮೌಲ್ಯದ ಉಡುಗೊರೆಗಳು ಉಚಿತ!
₹2000 ರೂಪಾಯಿ ಖರೀದಿಗೆ — ₹400 ಮೌಲ್ಯದ ಉಡುಗೊರೆಗಳು ಉಚಿತ!
₹3000 ರೂಪಾಯಿ ಖರೀದಿಗೆ — ₹600 ಮೌಲ್ಯದ ಉಡುಗೊರೆಗಳು ಉಚಿತ!
₹5000 ರೂಪಾಯಿ ಖರೀದಿಗೆ — ₹1000 ಮೌಲ್ಯದ ಉಡುಗೊರೆಗಳು ಉಚಿತ!
ಮಳಿಗೆಯ ಸಮಯ ಮತ್ತು ವಿಳಾಸ:
ಗ್ರಾಹಕರ ಅನುಕೂಲಕ್ಕಾಗಿ ಈ ಮಳಿಗೆಯು ಸೋಮವಾರದಿಂದ ಭಾನುವಾರದವರೆಗೆ ವಾರದ ಏಳೂ ದಿನಗಳ ಕಾಲ ಬೆಳಗ್ಗೆ 8.00 ರಿಂದ ರಾತ್ರಿ 9.00 ರ ವರೆಗೆ ತೆರೆದಿರಲಿದೆ.
ವಿಳಾಸ:
ಶ್ರೀ ಬೃಂದಾವನ ಪ್ಲಾಜಾ, ಧರ್ಮಶಾಲಾ ರಸ್ತೆ,
ಚಿತ್ರದುರ್ಗ – 577501, ಸಂಪರ್ಕಿಸಿ: 9845499959

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













