ಚಿತ್ರದುರ್ಗ : ನಗರದ ರುಡ್ ಸೆಟ್ ಸಂಸ್ಥೆ ಯಲ್ಲಿ ಮಹಿಳೆಯರ ಬ್ಯೂಟಿಪಾರ್ಲರ್ ಉಚಿತ ತರಬೇತಿಯನ್ನು (Beauty Parlor Management ) ( 30 ದಿನಗಳು) ಜೂನ್ 22 ರಿಂದ ಆರಂಭಿಸಲಾಗುವದು.
ಆಸಕ್ತರು ಜೂನ್.18 ರಂದು ನೇರವಾಗಿ ಸಂದರ್ಶನಕ್ಕೆ ಸಂಸ್ಥೆಗೆ ಬರಲು ತಿಳಿಸಲಾಗಿದೆ.
ವಿದ್ಶಾರ್ಹತೆ : ಓದಲು ಬರೆಲು ಬಂದರೆ ಸಾಕು.
ಅರ್ಹತೆ ಮತ್ತು ದಾಖಲಾತಿಗಳು
1) ಕಡ್ಡಾಯವಾಗಿ ಗ್ರಾಮೀಣ BPLಕಾರ್ಡ್ ಹೊಂದಿರಬೇಕು.ಜೆರಾಕ್ಸ್ ಪ್ರತಿ ಅಥವಾ ಎನ್ ಆರ್ ಇ ಜಿ ಜಾಬ್ ಕಾರ್ಡ ಹೊಂದಿದ್ದರೆ ಜೆರಾಕ್ಸ ಪ್ರತಿ
2) 4 ಪೋಟೊ
3) ಆಧಾರ ಕಾರ್ಡ್ ಜೆರಾಕ್ಸ ಪ್ರತಿ
ವಯೋಮಿತಿ:- 18 ರಿಂದ 45ವರ್ಷಗಳು.
ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಅಂಚೆ ವಿಳಾಸ:—
RUDSET Institute,
Banashankari Layout,
Behind Housing Board Colony,
NH-4, Kelagote,
CHITRADURGA- 577501 9481778047,8618282445, 9019299901, 8660627785